ಕಳೆದ ಕೆಲವು ವರ್ಷಗಳಿಂದ ಜತೆಗೆ ಸುತ್ತಾಡುತ್ತಿರುವ ಕೆ.ಎಲ್.ರಾಹುಲ್- ಆಥಿಯಾ ಶೆಟ್ಟಿ

ಭಾರತ ಕ್ರಿಕೆಟ್ ತಂಡದ ತಾರಾ ಆಟಗಾರ ಕೆಎಲ್ ರಾಹುಲ್ 

ಖ್ಯಾತ ನಟ ಸುನೀಲ್ ಶೆಟ್ಟಿ ಪುತ್ರಿ, ಬಾಲಿವುಡ್ ನಟಿ ಆಥಿಯಾ ಶೆಟ್ಟಿ

ಒಟ್ಟಿಗೆ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿರುವ ಕೆಎಲ್- ಆಥಿಯಾ

ಸಾಮಾಜಿಕ ಜಾಲತಾಣಗಳಲ್ಲಿ ಈರ್ವರೂ ಸಕ್ರಿಯ

ಜತೆಯಿರುವ ಫೋಟೋ ಹಂಚಿಕೊಳ್ಳುವ ತಾರಾ ಜೋಡಿ

ಪ್ರಸ್ತುತ ಅಭಿಮಾನಿಗಳ ನೆಚ್ಚಿನ ಜೋಡಿ ಕೆಎಲ್- ಆಥಿಯಾ

ಪ್ರೇಮಿಗಳ ದಿನಕ್ಕೆ ಆಥಿಯಾಗೆ ಶುಭಕೋರಿದ್ದ ರಾಹುಲ್

ಕೆ.ಎಲ್.ರಾಹುಲ್- ಆಥಿಯಾ ಶೆಟ್ಟಿ