ನಿಯೋ ಬ್ಯಾಂಕ್ಗಳ ಬಗ್ಗೆ ಇಲ್ಲಿದೆ ಮಾಹಿತಿ
ನಿಯೋ ಬ್ಯಾಂಕ್ಗಳ ಡಿಜಿಟಲ್ ಹಣಕಾಸು ಸೇವೆ ಒದಗಿಸುವ ಹಣಕಾಸು ಟೆಕ್ ಕಂಪನಿಗಳಾಗಿವೆ
ಬ್ಯಾಂಕಿಂಗ್ ಪರವಾನಗಿ ಹೊಂದಿರದ ಟೆಕ್ ಬ್ಯಾಂಕ್ ಗಳಾಗಿವೆ
ಸಾಂಪ್ರದಾಯಿಕ ಬ್ಯಾಂಕ್ಗಳಂತೆ ಶಾಖೆಗಳನ್ನು ಹೊಂದಿರುವುದಿಲ್ಲ
ಕ್ರೆಡಿಟ್, ಡೆಬಿಟ್ ಕಾರ್ಡ್ ಗಳನ್ನು ಬಳಸಿಕೊಂಡು ನಿಯೋ ಬ್ಯಾಂಕ್ ಖಾತೆ ತೆರೆಯಬಹುದು
ಕಡಿಮೆ ಶುಲ್ಕದ ಬ್ಯಾಂಕಿಂಗ್ ಸೇವೆಗಳು ಮತ್ತು ಹೂಡಿಕೆಗೆ ಹೆಚ್ಚಿನ ಬಡ್ಡಿ ನೀಡುತ್ತಿವೆ
ತ್ವರಿತವಾಗಿ ವೈಯಕ್ತಿಕ, ಉದ್ಯಮ ಸಾಲ ಮಂಜೂರು ಮಾಡುತ್ತವೆ
ಡಿಜಿಟಲ್ ವ್ಯವಹಾರ ನಡೆಸುವ ಬ್ಯಾಂಕ್ಗಳಾದ್ದರಿಂದ ಸುಲಭವಾಗಿ ಸೇವೆ ಪಡೆಯಬಹುದು