07 Sept 2023
Pic Credit: Google
ಬಹುತೇಕ ದೇಶಗಳಲ್ಲಿ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಸರ್ಕಾರಗಳು ಆದಾಯ ತೆರಿಗೆ ವಿಧಿಸುತ್ತವೆ. ಕೆಲ ದೇಶಗಳಲ್ಲಿ ಇನ್ಕಮ್ ಟ್ಯಾಕ್ಸ್ ಇಲ್ಲವೇ ಇಲ್ಲ.
Pic Credit: Google
1. ದಿ ಬಹಾಮಾಸ್: ಕೆರಿಬಿಯನ್ ದ್ವೀಪ ಸಮೂಹದಲ್ಲಿರುವ ಬಹಾಮಾಸ್ ದೇಶದ ಸರ್ಕಾರ ಜನರಿಗೆ ಇನ್ಕಮ್ ಟ್ಯಾಕ್ಸ್ ವಿಧಿಸುವುದಿಲ್ಲ.
Pic Credit: Google
ಬಹಾಮಾಸ್ ದೇಶ ಆದಾಯ ತೆರಿಗೆ ವಿಧಿಸದಿದ್ದರೂ ಇಲ್ಲಿ ಆಸ್ತಿ ಖರೀದಿ, ಖಾಯಂ ನಿವಾಸಿ ಹಕ್ಕು ಸೇರಿದಂತೆ ಕೆಲ ಷರತ್ತುಗಳು ಅನ್ವಯ ಆಗುತ್ತವೆ.
Pic Credit: Google
2. ಬರ್ಮುಡಾ: ಇದೂ ಕೂಡ ಕೆರಿಬಿಯನ್ ದೇಶವಾಗಿದ್ದು, ಇಲ್ಲಿಯೂ ಆದಾಯ ತೆರಿಗೆ ಇಲ್ಲ. ಇದರ ಬೀಚ್, ರೆಸ್ಟೋರೆಂಟ್ ಬಹಳ ವೈಭವೋಪೇತ.
Pic Credit: Google
ಬರ್ಮುಡಾದಲ್ಲಿ ಇನ್ಕಮ್ ಟ್ಯಾಕ್ಸ್ ಇಲ್ಲದಿದ್ದರೂ ಕಾರ್ಪೊರೇಟ್ ಕಂಪನಿಗಳಿಗೆ ಪೇರೋಲ್ ಟ್ಯಾಕ್ಸ್, ಆಸ್ತಿ ಮಾಲೀಕರಿಗೆ ಲ್ಯಾಂಡ್ ಟ್ಯಾಕ್ಸ್ ಇದೆ.
Pic Credit: Google
Pic Credit: Google
3. ಮೊನಾಕೋ: ಯೂರೋಪ್ ಖಂಡಕ್ಕೆ ಸೇರಿದ ಇದು ವಿಶ್ವದ ಅತ್ಯಂತ ಸುಂದರ ದೇಶಗಳಲ್ಲಿ ಒಂದು. ಇಲ್ಲಿನ ಸರ್ಕಾರ ಆದಾಯ ತೆರಿಗೆ ವಿಧಿಸುವುದಿಲ್ಲ.
Pic Credit: Google
ಮೊನಾಕೋದಲ್ಲಿ ಇನ್ಕಮ್ ಟ್ಯಾಕ್ಸ್ ಇಲ್ಲದಿದ್ದರೂ ದುಬಾರಿ ದೇಶ ಎನಿಸಿದೆ. ಐಷಾರಾಮಿ ಜೀವನ ಒದಗಿಸುವ ಇದು ಪ್ರವಾಸಿಗರನ್ನು ಆಕರ್ಷಿಸಿ ಆದಾಯ ಗಳಿಸುತ್ತದೆ.
Pic Credit: Google
ಯುಎಇ: ಇದು ಸಾಂಪ್ರದಾಯಿಕ ಮುಸ್ಲಿಂ ದೇಶವಾಗಿದ್ದರೂ ಬಹು ಸಂಸ್ಕೃತಿ ಬೆಳೆಯುವ ಪರಿಸರ ಹೊಂದಿದೆ. ಇಲ್ಲಿ ಆದಾಯ ತೆರಿಗೆ ಇಲ್ಲ. ಕಾರ್ಪೊರೇಟ್ ಟ್ಯಾಕ್ಸ್ ಕೂಡ ಇಲ್ಲ.
Pic Credit: Google
ಯುಎಇ ದೇಶದಲ್ಲಿ ದುಬೈ, ಶಾರ್ಜಾ, ಅಬುಧಾಬಿ ನಗರಗಳಿವೆ. ಬಹಳಷ್ಟು ಭಾರತೀಯ ಸಮುದಾಯದವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ.
Pic Credit: Google