ಐಪಿಎಲ್ ಆರಂಭಿಸಿದ ಲಲಿತ್ ಮೋದಿ ಜೀವನ ವಿವಾದಗಳಿಂದ ಸುತ್ತುವರಿದಿತ್ತು

2005 ರಿಂದ 2010 ರವರೆಗೆ ಬಿಸಿಸಿಐನ ಉಪಾಧ್ಯಕ್ಷರಾಗಿದ್ದ ಲಲಿತ್ ಮೋದಿ

ಜೊತೆಗೆ 2008 ರಿಂದ 2010 ರವರೆಗೆ ಐಪಿಎಲ್‌ನ ಅಧ್ಯಕ್ಷ ಮತ್ತು ಕಮಿಷನರ್ ಆಗಿದ್ದರು

2010ರಲ್ಲಿ ಐಪಿಎಲ್ ಕಮಿಷನರ್ ಹುದ್ದೆಯಿಂದ ಅಮಾನತು

ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ದೇಶ ತೊರೆದ ಲಲಿತ್

1991ರಲ್ಲಿ ತನ್ನ ತಾಯಿಯ ಸ್ನೇಹಿತೆ ಮೀನಾರನ್ನು ಮದುವೆಯಾಗಿದ್ದ ಲಲಿತ್

ಆದರೆ ಮಿನಲ್ ಡಿಸೆಂಬರ್ 2018 ರಲ್ಲಿ ಕ್ಯಾನ್ಸರ್ ನಿಂದ ನಿಧನರಾದರು