EPFO: ಆನ್​ಲೈನ್​ನಲ್ಲಿ ಪಿಎಫ್ ಬ್ಯಾಲೆನ್ಸ್ ನೋಡುವ ವಿಧಾನ

ಇಪಿಎಫ್ ಎಂದರೇನು?

ಇಪಿಎಫ್ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿಯು ಸಂಬಳದಾರರ ನಿವೃತ್ತಿಜೀವನಕ್ಕೆಂದು ಸರ್ಕಾರ ರೂಪಿಸಿರುವ ಹಣಕಾಸು ಯೋಜನೆ

ಇಪಿಎಫ್ ಹೇಗೆ ಕೆಲಸ ಮಾಡುತ್ತೆ?

ಪ್ರತೀ ಉದ್ಯೋಗಿಯ ಹೆಸರಲ್ಲಿ ಪಿಎಫ್ ಖಾತೆ ಸೃಷ್ಟಿಯಾಗುತ್ತದೆ. ಬೇಸಿಕ್ ಸ್ಯಾಲರಿಯ ಶೇ. 12ರಷ್ಟು ಹಣ ಕಡಿತಗೊಳಿಸಿ ಈ ಖಾತೆಗೆ ಹಾಕಲಾಗುತ್ತದೆ. ಕಂಪನಿಯೂ ಕೂಡ ಅಷ್ಟೇ ಪ್ರಮಾಣದ ಹಣವನ್ನು ಇಪಿಎಫ್ ಖಾತೆಗೆ ತುಂಬುತ್ತದೆ.

ಇಪಿಎಫ್ ಹೇಗೆ ಕೆಲಸ ಮಾಡುತ್ತೆ?

ಕಂಪನಿ ತುಂಬುವ ಶೇ. 12ರಷ್ಟು ಹಣದಲ್ಲಿ ಶೇ. 8.33 ಇಪಿಎಸ್ ನಿಧಿಗೆ ಹೋಗುತ್ತದೆ. ಇನ್ನುಳಿದವು ಇಪಿಎಫ್ ಖಾತೆಗೆ ಬೀಳುತ್ತವೆ.

ಆನ್​ಲೈನ್​ನಲ್ಲಿ ಇಪಿಎಫ್

ಇಪಿಎಫ್​ಒ ವೆಬ್​ಸೈಟ್ www.epfindia.gov.in ಇಲ್ಲಿ ಪಿಎಫ್ ಪಾಸ್​ಬುಕ್ ಲಭ್ಯ.

ಆನ್​ಲೈನ್​ನಲ್ಲಿ ಇಪಿಎಫ್

ಕ್ರಮ 1: ಇಪಿಎಫ್ ವೆಬ್​ಸೈಟ್​ನ ಮುಖ್ಯಮೆನುನಲ್ಲಿ ‘Services’ ಸೆಕ್ಷನ್​ಗೆ ಹೋಗಿ

ಆನ್​ಲೈನ್​ನಲ್ಲಿ ಇಪಿಎಫ್

ಕ್ರಮ 2: ಡ್ರಾಪ್ ಡೌನ್ ಮೆನುನಿಂದ ‘For Employees’ ಆಯ್ಕೆ ಆರಿಸಿ.

ಆನ್​ಲೈನ್​ನಲ್ಲಿ ಇಪಿಎಫ್

ಕ್ರಮ 3: ‘Member Passbook’ ಆಯ್ಕೆ ತೆಗೆದುಕೊಳ್ಳಿ

ಆನ್​ಲೈನ್​ನಲ್ಲಿ ಇಪಿಎಫ್

ಕ್ರಮ 4: ಯುಎಎನ್ ನಂಬರ್ ಮತ್ತು ಪಾಸ್ವರ್ಡ್ ಮೂಲಕ ಲಾಗಿನ್ ಆಗಿ.

ಆನ್​ಲೈನ್​ನಲ್ಲಿ ಇಪಿಎಫ್

ಕ್ರಮ 5: ಲಾಗಿನ್ ಆದ ಬಳಿಕ ಇಪಿಎಫ್ ಪಾಸ್ಬುಕ್ ಅನ್ನು ನೋಡಬಹುದು.