ಹಾಲ್ಮಾರ್ಕ್ ಇಲ್ಲದ ಚಿನ್ನದ ಒಡವೆ ಮಾರುವುದು ಹೇಗೆ? ನಿಯಮಗಳು ಏನಿವೆ?

06-09-2023

Pic Credit: Google

2023ರ ಏಪ್ರಿಲ್ 1ರಿಂದ ಎಲ್ಲಾ ಚಿನ್ನದ ಆಭರಣಗಳಿಗೂ ಹಾಲ್ಮಾರ್ಕ್ ಐಡಿ (HUID) ಇರುವುದು ಕಡ್ಡಾಯ. HUID ಇಲ್ಲದ ಒಡವೆಯನ್ನು ಮಾರುವಂತಿಲ್ಲ.

Pic Credit: Google

ಚಿನ್ನದ ವಸ್ತು ನಿಗದಿತ ಗುಣಮಟ್ಟದಿಂದಿರುವುದನ್ನು ದೃಢೀಕರಿಸಲು ಹಾಲ್ಮಾರ್ಕ್ ಯೂನಿಕ್ ಐಡೆಂಟಿಫಿಕೇಶನ್ ನಂಬರ್ ಒದಗಿಸಲಾಗುತ್ತದೆ. ಇದು ಚಿನ್ನದ ಶುದ್ಧತೆಗೆ ಅಧಿಕೃತ ಮುದ್ರೆಯಂತೆ.

ಏನಿದು HUID?

Pic Credit: Google

ಚಿನ್ನ ಎಷ್ಟು ಕ್ಯಾರಟ್ ಇದೆ ಎಂಬುದನ್ನು ತಿಳಿಸುವ ಚಿನ್ನದ ಶುದ್ಧತೆಯ ಗುರುತು ಹಾಗೂ ಬಿಐಎಸ್ ಲೋಗೋವನ್ನು HUID ಹೊಂದಿರುತ್ತದೆ.

HUIDಯಲ್ಲಿ ಏನಿರುತ್ತೆ?

Pic Credit: Google

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ವಸ್ತುಗಳೆಲ್ಲವಕ್ಕೂ ಹೊಸ ಹಾಲ್ಮಾರ್ಕ್ ಮುದ್ರೆ ಹಾಕುವುದು ಕಡ್ಡಾಯ ಮಾಡಲಾಗಿದೆ.

Pic Credit: Google

ಹಾಲ್ಮಾರ್ಕ್ ಮುದ್ರೆಯಲ್ಲಿ ತೋರಿಸಲಾದ ಮಟ್ಟದ ಶುದ್ಧತೆಯನ್ನು ಚಿನ್ನ ಹೊಂದಿಲ್ಲದಿದ್ದಲ್ಲಿ ಬೆಲೆ ವ್ಯತ್ಯಾಸದ ಎರಡು ಪಟ್ಟು ಹಣ ಗ್ರಾಹಕರಿಗೆ ಕೊಡಬೇಕು.

Pic Credit: Google

ಹಾಲ್ಮಾರ್ಕ್ ಇಲ್ಲದ ಚಿನ್ನದ ಆಭರಣ ಮಾರುವ ಅಥವಾ ವಿನಿಮಯ ಮಾಡುವ ಮುನ್ನ ಅದಕ್ಕೆ ಹೊಸ ಹಾಲ್ಮಾರ್ಕ್ HUID ಗುರುತು ಹಾಕಿಸಬೇಕು.

Pic Credit: Google

ಜನಸಾಮಾನ್ಯರು ಹಳೆಯ ಹಾಲ್ಮಾರ್ಕ್ ಗುರುತಿನ ಚಿನ್ನ ಹೊಂದಿದ್ದರೆ, ಅದನ್ನು ಮಾರುವಾಗ ಹೊಸ ಹಾಲ್ಮಾರ್ಕ್ ಗುರುತು ಹಾಕುವ ಅಗತ್ಯವಿಲ್ಲ.

Pic Credit: Google

ಬಿಐಎಸ್ ಅನುಮೋದಿಸಿದ ಕೇಂದ್ರದಿಂದ ಚಿನ್ನದ ಆಭರಣಕ್ಕೆ ಹಾಲ್ಮಾರ್ಕ್ ಗುರುತು ಪಡೆಯಬಹುದು. ಒಂದು ಚಿನ್ನದ ವಸ್ತುವಿಗೆ ಹಾಲ್ಮಾರ್ಕ್ ಪಡೆಯಲು 45-50 ರೂ ಆಗುತ್ತದೆ.

ಪಡೆಯುವುದು ಹೇಗೆ?

Pic Credit: Google