ನೀವು ಫ್ರಿಡ್ಜ್ ಬಳಸುತ್ತಿದ್ದೀರಾ? ಇದನ್ನು ತಿಳಿದುಕೊಳ್ಳಿ

ಒಮ್ಮೆ ಒಳಗಿನ ಪದಾರ್ಥಗಳನ್ನು ತೆಗೆದು ಟ್ರೇ ಸೇರಿದಂತೆ ಎಲ್ಲವನ್ನೂ ಸ್ವಚ್ಛಗೊಳಿಸಿ

ಫ್ರಿಡ್ಜ್ ಬಳಸುವಾಗ ಇದನ್ನು ಗಮನಿಸಿ

ವಿದ್ಯುತ್ ಉಳಿತಾಯಕ್ಕೆ ಫ್ರಿಡ್ಜ್ ಆಫ್ ಮಾಡಬೇಡಿ

ಫ್ರಿಡ್ಜ್​ ಕೆಟ್ಟ ವಾಸನೆ ಬರುತ್ತಿದ್ದರೆ ಅಥವಾ ನೀವು ಬಹಳ ದಿನಗಳ ಕಾಲ ಮನೆ ಬಿಟ್ಟು ತೆರಳಬೇಕಾದರೆ ಮಾತ್ರ ಆಫ್ ಮಾಡಿ

ಫ್ರಿಡ್ಜ್​ನ ಬಾಗಿಲು ಸರಿಯಾಗಿ ಕೂರಬೇಕು, ಇಲ್ಲವಾದಲ್ಲಿ ಒಳಗಿನ ವಸ್ತುಗಳಿಗೆ ಶೀತವಾತಾವರಣ ಸಿಕ್ಕುವುದಿಲ್ಲ