ಕೋಲ್ಕತ್ತಾದ ಬೀದಿಗಳಲ್ಲಿ ವ್ಯಕ್ತಿಯೊಬ್ಬ ತನ್ನ ಪಿಟೀಲು ನುಡಿಸುವ ವಿಡಿಯೋ ವೈರಲ್ ಆಗುತ್ತಿದೆ

ಟ್ವಿಟರ್ನಲ್ಲಿ ಆರಿಫ್ ಶಾ ಹಂಚಿಕೊಂಡಿರುವ ವೀಡಿಯೊದಲ್ಲಿ ಭೋಗೊಬನ್ ಮಾಲಿ ಪಿಟೀಲು ನುಡಿಸಿದ್ದಾರೆ

2 ನಿಮಿಷಗಳ ವಿಡಿಯೋದಲ್ಲಿ ಮಾಲಿ ಹಲವಾರು ಬಾಲಿವುಡ್ ಹಾಡುಗಳನ್ನು ನುಡಿಸುತ್ತಿದ್ದಾರೆ

ಆಶಾ ಭೋಸ್ಲೆ, ಮೊಹಮ್ಮದ್ ರಫಿ ಅವರು ಹಾಡುಗಳನ್ನು ಈ ವೃದ್ಧ ಪಿಟೀಲಿನಲ್ಲಿ ನುಡಿಸಿದ್ದಾರೆ

ಈ ವಿಡಿಯೋ ಸದ್ಯ ನೆಟ್ಟಿಗರ ಮನಸ್ಸು ಗೆದ್ದು ಸಿಕ್ಕಾ ಪಟ್ಟೆ ವೀಕ್ಷಣೆಗಳನ್ನು ಗಳಿಸುತ್ತಿದೆ