ಪತಿಯ ಜತೆ ಫೋಟೋ ಹಂಚಿಕೊಂಡ ನಟಿ ಮಹಾಲಕ್ಷ್ಮಿ

ವೈರಲ್​ ಆಗಿವೆ ಈ ದಂಪತಿಯ ಹಲವು ಫೋಟೋಗಳು

ಫೋಟೋ ಕಂಡು ನೆಗೆಟಿವ್​ ಕಮೆಂಟ್​ ಮಾಡಿದ ನೆಟ್ಟಿಗರು

ಸೆಲೆಬ್ರಿಟಿ ಜೋಡಿಗೆ ಶುರುವಾಗಿದೆ ಟ್ರೋಲ್ ಕಾಟ

ತಮಿಳು ಚಿತ್ರರಂಗದಲ್ಲಿ ನಟಿ ಮಹಾಲಕ್ಷ್ಮಿ ಫೇಮಸ್​

ರವೀಂದರ್​ ಚಂದ್ರಶೇಖರನ್​ ಜತೆ ಮಹಾಲಕ್ಷ್ಮಿ ಸಂಸಾರ

ಟ್ರೋಲ್​ ಮಾಡಬೇಡಿ ಎಂದ್ರೂ ಸುಮ್ಮನಾಗದ ನೆಟ್ಟಿಗರು

Heading 3

ಪ್ರೀತಿಸಿ ಮದುವೆಯಾದ ಕಾಲಿವುಡ್​ ಸೆಲೆಬ್ರಿಟಿ ಜೋಡಿ