ಅಬಬ್ಬಾ.. ಶ್ರದ್ಧಾ ದಾಸ್ ಎಷ್ಟೊಂದು ಹಾಟ್

ಬಾಲಿವುಡ್​ನ ಹಲವು ಚಿತ್ರಗಳಲ್ಲಿ ಶ್ರದ್ಧಾ ದಾಸ್ ನಟಿಸಿದ್ದಾರೆ

‘ಕೋಟಿಗೊಬ್ಬ 3’ ಸಿನಿಮಾದಲ್ಲಿ ಶ್ರದ್ಧಾ ದಾಸ್ ನಟಿಸಿದ್ದಾರೆ

ಪೊಲೀಸ್ ಅಧಿಕಾರ ಪಾತ್ರ ಮಾಡಿದ್ದಾರೆ ನಟಿ

ಶ್ರದ್ಧಾ ದಾಸ್ ಹಂಚಿಕೊಳ್ಳುತ್ತಾರೆ ಹಾಟ್  ಫೋಟೋಸ್

ಅವರ ಹೊಸ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್

ಹಲವು ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ

ಶ್ರದ್ಧಾ ದಾಸ್​ಗೆ 27 ಲಕ್ಷ ಹಿಂಬಾಲಕರು