ನಗು ಮೊಗದ ಸುಂದರಿ ಕೃಷಿ ತಾಪಂಡಾ ಹೊಸ ಲುಕ್ ಹೇಗಿದೆ ನೋಡಿ

ತನ್ನ ನಗುವಿನ ಮೂಲಕ ಹುಡುಗರ ಮನ ಕದ್ದ ನಟಿ ಕೃಷಿ ತಾಪಂಡಾ 

ಬಿಗ್​ ಬಾಸ್​ ಸೀಸನ್​ 5 ಸ್ಪರ್ಧಿಸಿ ಮನೆ ಮಾತಾಗಿದ್ದ ನಟಿ ಕೃಷಿ

ಕಹಿ ಎಂಬ  ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ 

2016ರಲ್ಲಿ ತೆರೆಕಂಡ ಅಕಿರ ಚಿತ್ರದ ನಂತರ ಹೆಚ್ಚಿನ ಜನಪ್ರಿಯತೆ ಪಡೆದ ನಟಿ 

ಇದೀಗಾ ಹೊಸ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಪೋಸ್ಟ್​​ ಮಾಡಿದ್ದಾರೆ. 

ಸೋಶಿಯಲ್​ ಮೀಡಿಯಾಗಳಲ್ಲಿ ಆಕ್ಟೀವ್​​ ಆಗಿರುವ ನಟಿ ಲಕ್ಷಾಂತರ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.