Krithi Shetty (4) - Copy

ಕರಾವಳಿಯ ಚೆಲುವೆ ಕೃತಿ ಶೆಟ್ಟಿ ಇತ್ತೀಚೆಗೆ ಹಂಚಿಕೊಂಡಿರುವ ಫೋಟೋಗಳು ಇಲ್ಲಿವೆ

Krithi Shetty

ತನ್ನ ಸೌಂದರ್ಯ ಮೂಲಕ ಸಾಕಷ್ಟು ಜನರ ಮನ ಕದ್ದಿರುವ ನಟಿ ಕೃತಿ

Krithi Shetty (1)

ತೆಲುಗು ಉಪ್ಪೇನಾ ಸಿನಿಮಾದ ಮೂಲಕ ಬಣ್ಣದ  ಲೋಕಕ್ಕೆ  ಕಾಲಿಟ್ಟ ನಟಿ

Krithi Shetty (4) - Copy

ಉಪ್ಪೇನಾ ಸಿನಿಮಾ ನಟಿ ಕೃತಿಗೆ ಸಾಕಷ್ಟು ಯಶಸ್ಸು ತಂದುಕೊಟ್ಟಿದೆ

ಶ್ಯಾಮ್ ಸಿಂಘ ರಾಯ್​ ಚಿತ್ರದ ಮೂಲಕವೂ ಬ್ಯಾಕ್​ ಟು ಹಿಟ್​​​ ಸಿನಿಮಾಗಳಲ್ಲಿ ನಟಿಸಿರುವ ಕೃತಿ

ತೆಲುಗು ತಮಿಳಿನ ನಂತರ ಮಾಲಯಾಲಂನಲ್ಲೂ ಮಿಂಚಿದ್ದ 19ರ ಹರೆಯದ ಬೆಡಗಿ

ತನ್ನ ಮುದ್ದಾದ ನಗುವಿನ ಮೂಲಕ ಇನ್ಸ್ಟಾಗ್ರಾಮ್​ನಲ್ಲಿ 5ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.