ನಟಿ ಕೃತಿ ಶೆಟ್ಟಿಗೆ ತೆಲುಗಿನ ಸ್ಟಾರ್ ನಟ ಕಿರುಕುಳ ನೀಡಿದ್ದಾನೆಂದು ಸುದ್ದಿಯಾಗಿತ್ತು

ಇದೇ ಕಾರಣಕ್ಕೆ ಕೃತಿ ಟಾಲಿವುಡ್ ತೊರೆಯುತ್ತಿದ್ದಾರೆ ಎನ್ನಲಾಗಿತ್ತು.

ಆದರೆ ಈ ಸುದ್ದಿ ಸುಳ್ಳು ಎಂದು ಕೃತಿ ಶೆಟ್ಟಿ ಸ್ವತಃ ಹೇಳಿದ್ದಾರೆ.

ಇಂಥಹಾ ಸುಳ್ಳುಸುದ್ದಿಗಳನ್ನು ಹರಡಿಸಬೇಡಿ ಎಂದು ಮನವಿ ಮಾಡಿದ್ದಾರೆ ಕೃತಿ

ಇದಕ್ಕೆ ಪ್ರತಿಕ್ರಿಯಿಸಬಾರದು ಅಂದುಕೊಂಡಿದ್ದೆ ಆದರೆ ಇದು ಮಿತಿ ಮೀರುತ್ತಿದೆ ಎಂದಿದ್ದಾರೆ.

Heading 3

ಕೃತಿ ಶೆಟ್ಟಿ ತೆಲುಗಿನ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

ಮಂಗಳೂರು ಮೂಲದ ಕೃತಿ ಶೆಟ್ಟಿ ಬೆಳೆದಿದ್ದೆಲ್ಲ ಮುಂಬೈನಲ್ಲಿಯೇ.

ಕೃತಿ ಶೆಟ್ಟಿ ತೆಲುಗಿನ ಉಪ್ಪೆನ ಸಿನಿಮಾ ಮೂಲಕ ನಾಯಕಿಯಾದರು.