ಕಣ್ನೋಟದಿಂದಲೇ ಮನಸೂರೆಗೊಳ್ಳುವ ಕರಾವಳಿಯ ಕುವರಿ

ನಟಿ ಕೃತಿ ಶೆಟ್ಟಿ ಹೊಸ ಫೋಟೋಗಳನ್ನು ಸೋಶಿಯಲ್​​ ಮೀಡಿಯಾಗಳಲ್ಲಿ  ಹಂಚಿಕೊಂಡಿದ್ದಾರೆ.

ನಟಿಯ ಹೊಸ ಪೋಟೋಗಳನ್ನು ಕಂಡು ಅಭಿಮಾನಿಗಳು ಫುಲ್​​ ಖುಷಿಯಾಗಿದ್ದಾರೆ.

ಕಣ್ನೋಟದಿಂದಲೇ ಮನಸೂರೆಗೊಳ್ಳುವ ನಟಿ ಎಂದು ಅಭಿಮಾನಿಯೊಬ್ಬರು ಕಾಮೆಂಟ್​​ ಮಾಡಿದ್ದಾರೆ.

ಕರಾವಳಿ ಬೆಡಗಿ ಕೃತಿ ಶೆಟ್ಟಿಗೆ ಟಾಲಿವುಡ್‌ನಲ್ಲಿ ಸಖತ್‌ ಡಿಮ್ಯಾಂಡ್‌ ಕ್ರಿಯೆಟ್‌ ಆಗಿದೆ.

ʼಉಪ್ಪೇನʼ ಎಂಬ ತೆಲುಗು ಸಿನಿಮಾ ಮೂಲಕ ಟಾಲಿವುಡ್‌ನಲ್ಲಿ ಮಿಂಚಿದ ನಟಿ ಕೃತಿ ಶೆಟ್ಟಿ

ಇದೀಗಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕರಾವಳಿಯ ಬೆಡಗಿ