'ಉಪ್ಪೇನ' ಬೆಡಗಿಯ ಹೊಸ ಲುಕ್ ಹೇಗಿದೆ ನೋಡಿ

'ಉಪ್ಪೇನ' ತೆಲುಗು ಸಿನಿಮಾ ಮೂಲಕ ಟಾಲಿವುಡ್‌ನಲ್ಲಿ ಮಿಂಚಿದ ನಟಿ ಕೃತಿ ಶೆಟ್ಟಿ.

ಇದೀಗಾ ಸೋಶಿಯಲ್​ ಮೀಡಿಯಾಗಳಲ್ಲಿ ಹೊಸ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾಗಳಲ್ಲಿ​​ ಸಖತ್​​​ ಆಕ್ಟೀವ್​ ಆಗಿದ್ದು, ಇನ್ಸ್ಟಾಗ್ರಾಮ್​​​ನಲ್ಲಿ  5.9 ಮಿಲಿಯನ್​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಕರಾವಳಿ ಮೂಲದ ಬೆಡಗಿಗೆ ಇದೀಗಾ ಟಾಲಿವುಡ್​​ನಲ್ಲಿ ಭಾರೀ ಬೇಡಿಕೆ ಇದೆ.

ನಟಿಯ ಹೊಸ ಪೋಟೋಗೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಕಣ್ನೋಟದಿಂದಲೇ ಕೊಲ್ಲುತ್ತಿದ್ದೀರಿ ಎಂದು ಅಭಿಮಾನಿಗಳು ಕಾಮೆಂಟ್​​​ ಮಾಡಿದ್ದಾರೆ.

ಹೊಸ ಹೊಸ ಫೋಟೋಶೂಟ್​​ಗಳ ಮೂಲಕ ಅಭಿಮಾನಿಗಳ ಮನಗೆಲ್ಲುತ್ತಿರುವ ಮಂಗಳೂರಿನ ಬೆಡಗಿ.