'ಸೀರೆಲಿ ಹುಡುಗೀರ ನೋಡಲೇ ಬಾರದು ನಿಲ್ಲಲ್ಲ ಟೆಂಪ್ರೆಚರು' ಎಂದ ನೆಟ್ಟಿಗರು

ಉಪ್ಪೇನ ತೆಲುಗು ಸಿನಿಮಾದ ಮೂಲಕ ಬಣ್ಣದ ಲೋಕದಲ್ಲಿ ಮಿಂಚಿದ್ದ ಕೃತಿ ಶೆಟ್ಟಿ.

ಬಿಳಿ ಬಣ್ಣದ ಸೀರೆಯುಟ್ಟು ಫೋಟೋಗೆ ಪೋಸ್​ ನೀಡಿದ ಕರಾವಳಿಯ ಚೆಲುವೆ

'ಸೀರೆಲಿ ಹುಡುಗೀರ ನೋಡಲೇ ಬಾರದು ನಿಲ್ಲಲ್ಲ ಟೆಂಪ್ರೆಚರು' ಎಂದು ಅಭಿಮಾನಿಗಳು ಕಾಮೆಂಟ್​​ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೃತಿ ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

ಕೃತಿ ಅಭಿನಯದ ಕಸ್ಟಡಿ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್​​ ಆಗಿದೆ. ಆದರೆ ಬಾಕ್ಸ್ ಆಫೀಸ್‌ನಲ್ಲಿ  ಸದ್ದು ಮಾಡಿಲ್ಲ.

ಅತೀ ಚಿಕ್ಕ ವಯಸ್ಸಿನಲ್ಲಿಯೇ ಕರಾವಳಿಯ ಬೆಡಗಿಗೆ ಬಣ್ಣದ ಲೋಕದಲ್ಲಿ ಭಾರೀ ಬೇಡಿಕೆ ಇದೆ.