ಸೀರೆಯುಟ್ಟು ಮಿಂಚಿದ ಗೂಗ್ಲಿ ಗರ್ಲ್ ಕೃತಿ ಕರಬಂಧ

ಕೃತಿ ಈಗ ಹೊಸ ಫೋಟೋಶೂಟ್ ನಲ್ಲಿ ಮಿಂಚಿದ್ದು, ಸೀರೆಯಲ್ಲಿ ಹಾಟ್‌ ಆಗಿ ಪೋಸ್ ನೀಡಿದ್ದಾರೆ.

ನಟಿಯ ಚಂದದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್​​​​ ಆಗಿ ವೈರಲ್ ಆಗುತ್ತಿದೆ.

ಮತ್ತೇ ಕನ್ನಡ ಸಿನಿಮಾದಲ್ಲಿ ಯಾವಾಗ ಕಾಣಿಸಿಕೊಳ್ಳುತ್ತೀರಾ ಎಂದ ಕನ್ನಡದ  ಅಭಿಮಾನಿ

ಸದ್ಯ ಸಿನಿಮಾಗಳಿಗಿಂತ ಜಾಹೀರಾತುಗಳಲ್ಲೇ ಬ್ಯೂಸಿಯಾಗಿರುವ ನಟಿ ಕೃತಿ

2012 ರಲ್ಲಿ ಯಶ್ ನಾಯಕ ನಟನಾಗಿ ಅಭಿನಯಿಸಿರುವ ಗೂಗ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ.

ಡಾ.ಶಿವರಾಜ್ ಕುಮಾರ್ ನಟನೆಯ ಬೆಳ್ಳಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡ ನಟಿ