ತಮಗಿಂತ ಹತ್ತು ವರ್ಷ ಕಿರಿಯ ಉದ್ಯಮಿಯೊಟ್ಟಿಗೆ ಕೃತಿ ಸೆನನ್ ಪ್ರೀತಿ-ಪ್ರೇಮ-ಪ್ರಣಯ

230 July 2024

 Manjunatha

ಬಾಲಿವುಡ್​ನ ಜನಪ್ರಿಯ ಮತ್ತು ಪ್ರತಿಭಾವಂತ ನಟಿ ಕೃತಿ ಸೆನನ್. ದಕ್ಷಿಣ ಭಾರತದ ಸಿನಿಮಾ ಮೂಲಕ ನಟನೆ ಪ್ರಾರಂಭಿಸಿದವರು ಕೃತಿ.

ಪ್ರತಿಭಾವಂತ ಕೃತಿ ಸೆನನ್

ಸುಂದರ ನಟಿಯಾಗಿರುವ ಜೊತೆಗೆ ಕೃತಿ ಸೆನನ್ ಪ್ರತಿಭಾವಂತೆಯೂ ಹೌದು. ನಟನೆಗೆ ರಾಷ್ಟ್ರಪ್ರಶಸ್ತಿ ಸಹ ಪಡೆದಿದ್ದಾರೆ.

    ರಾಷ್ಟ್ರಪ್ರಶಸ್ತಿ ವಿಜೇತೆ

ಕೃತಿ ಸೆನನ್ ಗಾಸಿಪ್ ಸುದ್ದಿಗಳಿಂದ ದೂರವೇ ಇದ್ದರು. ಆದರೆ ಇದೀಗ ತಮ್ಮ ಬಾಯ್​ಫ್ರೆಂಡ್​, ಲವ್ ಲೈಫ್​ನಿಂದ ಸುದ್ದಿಯಲ್ಲಿದ್ದಾರೆ.

   ಗಾಸಿಪ್ಗಳಿಂದ ದೂರ ಕೃತಿ

ಕೃತಿ ಸೆನನ್ ತಮಗಿಂತಲೂ ಹತ್ತು ವರ್ಷ ಕಿರಿಯ ಯುವಕನೊಡನೆ ಪ್ರೀತಿಗೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ವಿಡಿಯೋ ಒಂದು ಹರಿದಾಡುತ್ತಿದೆ.

ಕಿರಿ ಯುವಕನೊಡನೆ ಪ್ರೀತಿ

ಬ್ರಿಟನ್​ನಲ್ಲಿ ನೆಲೆಸಿರುವ ಭಾರತೀಯ ಮೂಲದ ಬ್ಯುಸಿನೆಸ್​ಮ್ಯಾನ್ ಕಬೀರ್ ಭಾಹಿಯಾ ಜೊತೆಗೆ ಕೃತಿ ಸೆನನ್ ಪ್ರೀತಿಯಲ್ಲಿದ್ದಾರೆ.

      ಕಬೀರ್ ಭಾಹಿಯಾ

ಇತ್ತೀಚೆಗಷ್ಟೆ ತಮ್ಮ 23 ವರ್ಷದ ಬಾಯ್​ಫ್ರೆಂಡ್ ಜೊತೆಗೆ ಕೃತಿ ಸೆನನ್ ಗ್ರೀಸ್​ನ ಮೈಕೊಂಡಸ್ ದ್ವೀಪಕ್ಕೆ ಪ್ರವಾಸಕ್ಕೆ ತೆರಳಿದ್ದಾರೆ.

23 ವರ್ಷದ ಬಾಯ್​ಫ್ರೆಂಡ್

ಕೃತಿ ಸೆನನ್ ಹಾಗೂ ಕಬೀರ್ ಭಾಹಿಯಾ ದ್ವೀಪದಲ್ಲಿ ಒಟ್ಟಿಗೆ ಸಮಯ ಕಳೆಯುತ್ತಿರುವ ಕೆಲ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಸಾಮಾಜಿಕ ಜಾಲತಾಣದಲ್ಲಿ

ಅಕ್ಕನಂತೆ ಸ್ಟಾರ್ ಅಲ್ಲ ಆದರೆ ಮೋಜು-ಮಸ್ತಿಗೆ ಕಡಿಮೆಯಿಲ್ಲ ಜಾನ್ಹವಿ ಸಹೋದರಿ ಖುಷಿ ಕಪೂರ್