ಮುತ್ತಿನಿಂದ ವಿನ್ಯಾಸಗೊಳಿಸಿದ ಬಟ್ಟೆಯಲ್ಲಿ ಮಿಂಚಿದ ಕೃತಿ ಸನೋನ್

ಬಾಲಿವುಡ್ ಸುಂದರಿ ಕೃತಿ ಸನೋನ್ ಮುತ್ತಿನಿಂದ ವಿನ್ಯಾಸಗೊಳಿಸಿದ ಬಟ್ಟೆ ತೊಟ್ಟು ಮಿಂಚಿದ್ದಾರೆ.

ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಬಟ್ಟೆಯಲ್ಲಿ ಬಾಲಿವುಡ್​​ ಬೆಡಗಿ.

ಇತ್ತೀಚೆಗಷ್ಟೇ ದುಬಾರಿ ಬೆಲೆಯ ಕಾರು ಖರೀದಿಸಿದ್ದ ಕೃತಿ ಸನೋನ್

ನಟಿಯ ಅಂದ ಕಂಡು ಅಭಿಮಾನಿಗಳು ಕಾಮೆಂಟ್​ಗಳ ಸುರಿಮಳೆ ಸುರಿಸಿದ್ದಾರೆ.

ಕೃತಿ ಅಭಿನಯದ ಆದಿಪುರುಷ ಚಿತ್ರದ ರಾಮ್ ಸಿಯಾ ರಾಮ್ ಹಾಡು ಬಿಡುಗಡೆಯಾಗಿದೆ.

ಇತ್ತೀಚೆಗಷ್ಟೇ ಕೃತಿ ಸನೋನ್ ಪಂಚವಟಿಯಲ್ಲಿರುವ ಸೀತಾ ಗುಫಾ ಮಂದಿರ ಭೇಟಿ ನೀಡಿದ್ದರು.