ಬಾಲಿವುಡ್ ನಟಿ ಕೃತಿ ಸನೋನ್​ ಈಗ ಬಹುಬೇಡಿಕೆಯ ನಟಿ

ಪ್ರಭಾಸ್ ನಟನೆಯ ‘ಆದಿಪುರುಷ್’ಗೆ ಕೃತಿ ನಾಯಕಿ

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ‘ಬಚ್ಚನ್ ಪಾಂಡೆ’

‘ಗಣಪತ್’, ‘ಶೆಹ್ಜಾದಾ’ಗೂ ಕೃತಿ ಸನೋನ್ ನಾಯಕಿ

ನಟಿಗಿದೆ ದೊಡ್ಡ ಅಭಿಮಾನಿ ಬಳಗ