ನಟಿ ಕೃತಿ ಸನೋನ್ ಅವರು ಸ್ಪಷ್ಟನೆ ಕೊಟ್ಟು ಸುಸ್ತಾಗಿದ್ದಾರೆ

ಪ್ರಭಾಸ್ ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರ ವೈರಲ್

ಆ ರೀತಿ ಇಲ್ಲ ಎಂದು ಹೇಳಿಕೊಂಡಿರೋ ನಟಿ

ಆದರೂ ನಟಿಯ ಬಗ್ಗೆ ನಿಲ್ಲುತ್ತಿಲ್ಲ ವದಂತಿ

ಪ್ರಭಾಸ್ ಜೊತೆ ಆದಿಪುರುಷ್ ಚಿತ್ರದಲ್ಲಿ ನಟಿಸಿರುವ ಕೃತಿ

ವದಂತಿ ಕೇಳಿ ಪ್ರಭಾಸ್ ಬಗ್ಗೆ ಹುಟ್ಟಿಕೊಂಡಿದೆ ವದಂತಿ

ಕಲರ್ ಕಲರ್ ಫೋಟೋಶೂಟ್ ಮಾಡಿಸೋ ಕೃತಿ