Kriti Sanon1

ಬಾಲಿವುಡ್ ಬೆಡಗಿ ಕೃತಿ ಸನೊನ್ ಧರಿಸಿರುವ ಈ ಗ್ಲಾಮರಸ್ ಉಡುಗೆಯ ಬೆಲೆ ಬಹಳ ಕಡಿಮೆ

20 AUG 2024

 Manjunatha

TV9 Kannada Logo For Webstory First Slide
Kriti Sanon8

ನಟನೆಗೆ ರಾಷ್ಟ್ರಪ್ರಶಸ್ತಿ ಗೆದ್ದಿರುವ ಕೃತಿ ಸನೋನ್, ಬಾಲಿವುಡ್​ನ ಕೆಲವೇ ಪ್ರತಿಭಾವಂತ ನಟಿಯರಲ್ಲಿ ಒಬ್ಬರು.

   ಪ್ರತಿಭಾವಂತ ನಟಿ ಕೃತಿ

Kriti Sanon7

ಕೃತಿ ಸನೊನ್ ‘ಮೀಮಿ’ ಸಿನಿಮಾದ ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಗೆದ್ದಿದ್ದಾರೆ. ಇನ್ನೂ ಕೆಲ ಸಿನಿಮಾಗಳಲ್ಲಿ ಕೃತಿ ನಟಿಸಿದ್ದಾರೆ.

    ನಟನೆಗೆ ರಾಷ್ಟ್ರಪ್ರಶಸ್ತಿ

Kriti Sanon6

ಸಮಕಾಲೀನ ನಟಿಯರಂತೆ ಕೃತಿ, ಫ್ಯಾಷನ್ ಬಗ್ಗೆ ಅತಿಯಾದ ಕಾಳಜಿ ವಹಿಸುವುದಿಲ್ಲ. ಕಡಿಮೆ ಬೆಲೆಯ ಬಟ್ಟೆಗಳನ್ನೇ ಧರಿಸುತ್ತಾರೆ.

    ಕಡಿಮೆ ಬೆಲೆಯ ಬಟ್ಟೆ

ಇತ್ತೀಚೆಗೆ ನಟಿ ಕೃತಿ ಸೆನನ್ ಕಾರ್ಯಕ್ರಮವೊಂದಕ್ಕೆ ಬಂದಿದ್ದಾಗ ತುಸು ಗ್ಲಾಮರಸ್ ಆದ ಮಿನಿ ಉಡುಗೆ ಧರಿಸಿದ್ದರು.

  ಗ್ಲಾಮರಸ್ ಮಿನಿ ಉಡುಗೆ

ಅಸಲಿಗೆ ಕೃತಿ ಧರಿಸಿದ್ದ ಜೀನ್ಸ್​ನ ಈ ಉಡುಗೆ ಡೆನಿಮ್​ನದ್ದು, ಉಡುಗೆಯ ಬೆಲೆ ಕೇವಲ 7800 ರೂಪಾಯಿಗಳು ಮಾತ್ರ.

  ಉಡುಗೆಯ ಬೆಲೆ ಎಷ್ಟು?

ಜಾನ್ಹವಿ, ಅನನ್ಯಾ ಅಂಥಹಾ ‘ಸಾಧಾರಣ’ ಪ್ರತಿಭೆಯ ನಟಿಯರೇ ಲಕ್ಷಾಂತರ ರೂಪಾಯಿ ಮೌಲ್ಯದ  ಉಡುಗೆಗಳನ್ನು ಧರಿಸುತ್ತಾರೆ.

ಲಕ್ಷಾಂತರ ಬೆಲೆಯ ಉಡುಗೆ

ಕೃತಿ ಸನೊನ್ ದಕ್ಷಿಣ ಭಾರತದ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟವರು. ಈಗ ಬಾಲಿವುಡ್​ನ ಬೇಡಿಕೆಯ ನಟಿ.

ಬಾಲಿವುಡ್ನ ಬೇಡಿಕೆಯ ನಟಿ

ತೀವ್ರ ಬೇಸರ ಹೊರಹಾಕಿದ ನಟಿ ಸಾಯಿ ಪಲ್ಲವಿ ಅಭಿಮಾನಿಗಳು, ಕಾರಣವೇನು?