ಕೃತಿ ಸನೋನ್ ಅವರ ಸಿಂಡರೆಲ್ಲಾ ಲುಕ್!

ಸಾಮಾಜಿಕ ಜಾಲತಾಣದಲ್ಲಿ ಕೃತಿ  ಅವರ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ.

ಕೃತಿ ನೇರಳೆ ಬಣ್ಣದ ಉಡುಗೆ ತೊಟ್ಟಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೃತಿ ಈ ಉಡುಪನ್ನು ಧರಿಸಿದ್ದರು.

ಈ ಡ್ರೆಸ್ ಧರಿಸಿದ ನಂತರ ಕೃತಿ ಸಿಂಡ್ರೆಲಾ ತರಹ ಕಾಣುತ್ತಿರುವುದು

ಕೃತಿ ಸನೋನ್ 'ಬಚ್ಚನ್ ಪಾಂಡೆ' ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.