ಹೊಸ ಅವತಾರದಲ್ಲಿ 'ದಿಯಾ' ಖ್ಯಾತಿಯ ಬೆಡಗಿ

2020ರಲ್ಲಿ ತೆರೆಕಂಡ ಬ್ಲಾಕ್‌ ಬಸ್ಟರ್‌ ಸಿನಿಮಾ 'ದಿಯಾ'

ತನ್ನ ನಟನೆಯಿಂದಲೇ ಸಿನಿ ರಸಿಕರ ಮನಗೆದಿದ್ದ ನಟಿ ಖುಷಿ ರವಿ

ಇದೀಗಾ ಖುಷಿ ರವಿ ಕಪ್ಪುಡುಗೆಯಲ್ಲಿ ಗ್ಲಾಮರಸ್​​​​ ಆಗಿ ಫೋಟೋಗೆ ಪೋಸ್​​ ಕೊಟ್ಟಿದ್ದಾರೆ.

ಸದಾ ಸಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿಯ ಹೊಸ ಅವತಾರ ಕಂಡು ಅಭಿಮಾನಿಗಳು ಶಾಕ್ ಆಗಿದ್ದಾರೆ.

‘ದಿಯಾ’ ಸಿನಿಮಾದ ಜೋಡಿ ಮತ್ತೊಮ್ಮೆ ತೆರೆಯ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ನಟಿಯ ಹೊಸ ಅವತಾರ ಇದೀಗಾ ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​​ ವೈರಲ್​​ ಆಗಿದೆ.