ನ್ಯೂಯಾರ್ಕ್​ ನಗರದಲ್ಲಿ ಸಮಂತಾ ರುತ್​ ಪ್ರಭು ಸ್ವಾತಂತ್ರ್ಯ ದಿನಾಚರಣೆ

41ನೇ ವರ್ಷದ ‘ಇಂಡಿಯಾ ಡೇ ಪರೇಡ್ ’ನಲ್ಲಿ ಭಾಗಿಯಾದ ಸಮಂತಾ

ಅಮೆರಿಕದ ನ್ಯೂಯಾರ್ಕ್​ ನಗರದ ಬಗ್ಗೆ ಸಮಂತಾಗೆ ಇದೆ ವಿಶೇಷ ಪ್ರೀತಿ

ಸಮಂತಾ ಮೊದಲ ಚಿತ್ರಕ್ಕೆ ಶೂಟಿಂಗ್​ ಮಾಡಿದ್ದು ನ್ಯೂಯಾರ್ಕ್​ನಲ್ಲಿ

14 ವರ್ಷಗಳ ಹಿಂದಿನ ನೆನಪು ಮೆಲುಕು ಹಾಕಿದ ಸಮಂತಾ ರುತ್​ ಪ್ರಭು

ಈಗ ಸಮಂತಾ ರುತ್​ ಪ್ರಭು ಕೈಯಲ್ಲಿ ಇವೆ ಹತ್ತು ಹಲವು ಅವಕಾಶಗಳು

‘ಖುಷಿ’ ಸಿನಿಮಾದ ಬಿಡುಗಡೆಗೂ ಮುನ್ನ ಅಮೆರಿಕಕ್ಕೆ ತೆರಳಿದ ನಟಿ

ಸೆಪ್ಟೆಂಬರ್ 1ರಂದು ಅದ್ದೂರಿಯಾಗಿ ಬಿಡುಗಡೆ ಆಗಲಿದೆ ‘ಖುಷಿ’ ಚಿತ್ರ

ಸದ್ಯಕ್ಕೆ ನಟನೆಯಿಂದ ಬ್ರೇಕ್​ ಪಡೆದುಕೊಂಡು ವಿದೇಶಕ್ಕೆ ಹಾರಿದ ನಟಿ