ಬ್ರೇಕಪ್​ ಮಾಡಿಕೊಂಡ ಬಳಿಕ ನಿರ್ದೇಶಕಿ ಆದ ದಿಶಾ ಪಟಾಣಿ

ಏಕಾಏಕಿ ನಿರ್ದೇಶನದತ್ತ ಆಸಕ್ತಿ ತೋರಿಸಿದ ನಟಿ ದಿಶಾ ಪಟಾಣಿ

ಇದೇ ಮೊದಲ ಬಾರಿಗೆ ಡೈರೆಕ್ಟರ್​ ಕ್ಯಾಪ್​ ಧರಿಸಿದ ಹಾಟ್​ ಬೆಡಗಿ

ಮ್ಯೂಸಿಕ್​ ವಿಡಿಯೋಗೆ ನಿರ್ದೇಶನ ಮಾಡಿದ ಸುಂದರಿ ದಿಶಾ ಪಟಾಣಿ

‘ಕ್ಯೂ ಕರೂ ಫಿಕರ್​’ ಎಂಬುದು ಮ್ಯೂಸಿಕ್​ ವಿಡಿಯೋದ ಶೀರ್ಷಿಕೆ

ಪೋಸ್ಟರ್​ ಬಿಡುಗಡೆ ಮಾಡಿ ಕುತೂಹಲ ಮೂಡಿಸಿದ ಬಿ-ಟೌನ್​ ನಟಿ

ಈ ಹಿಂದೆ ಟೈಗರ್​ ಶ್ರಾಫ್​ ಜೊತೆ ಡೇಟಿಂಗ್​ ಮಾಡುತ್ತಿದ್ದ ದಿಶಾ ಪಟಾಣಿ

ಕೆಲ ದಿನಗಳ ಹಿಂದೆ ನಡೆದಿದೆ ದಿಶಾ ಪಟಾಣಿ-ಟೈಗರ್​ ಶ್ರಾಫ್​ ಬ್ರೇಕಪ್​

ಬ್ರೇಕಪ್ ಬೆನ್ನಲ್ಲೇ ಮ್ಯೂಸಿಕ್ ವಿಡಿಯೋ ಬಗ್ಗೆ ಸುದ್ದಿ ತಿಳಿಸಿದ ದಿಶಾ