ಮಾಸ್ಕ್ ಧರಿಸಿ ಹಸೆಮಣೆ ಏರಿದ ನಟ ಚಂದನ್ ಕುಮಾರ್ , ನಟಿ ಕವಿತಾ ಗೌಡ

ಲಾಕ್​​​ಡೌನ್ ಮಧ್ಯೆಯೇ ಇಬ್ಬರೂ  ಸಿಂಪಲ್ ಆಗಿ ವಿವಾಹ  ಮಾಡಿಕೊಂಡಿದ್ದಾರೆ

ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾ ಪಟ್ಟೆ ವೈರಲ್ ಆದ ಸಿಂಪಲ್ ಮದುವೆಯ ಫೋಟೋಗಳು

ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಂದನ್-ಕವಿತಾ ಗೌಡ ಏಪ್ರಿಲ್ 1 ರಂದು ನಿಶ್ಚಿತಾರ್ಥ ಮಾಡಿಕೊಂಡರು