ವೈರಲ್​ ಆಗಿದೆ ಸುಶ್ಮಿತಾ ಸೇನ್​ ಖಾಸಗಿ ಬದುಕಿನ ವಿಷಯ

ಲಲಿತ್​ ಮೋದಿ ಜೊತೆ ಡೇಟಿಂಗ್​ ಮಾಡುತ್ತಿರುವ ಸುಶ್ಮಿತಾ

46ರ ಪ್ರಾಯದಲ್ಲಿ ನಟಿ ಸುಶ್ಮಿತಾ ಸೇನ್​ಗೆ ಚಿಗುರಿದೆ ಪ್ರೀತಿ

ಮಿಸ್​ ಯೂನಿವರ್ಸ್​ ಆಗಿ ಮಿಂಚಿದ ಸುಶ್ಮಿತಾ ಸೇನ್​

ಸಿನಿಮಾ ಬಳಿಕ ವೆಬ್​ ಸಿರೀಸ್​ನಲ್ಲೂ ನಟಿಸಿದ ಖ್ಯಾತ ನಟಿ