ಬೆಳಗ್ಗೆ ಹೊತ್ತು ಬ್ರೆಡ್ ತಿನ್ನುವುದರಿಂದಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಯಿರಿ.
ಬೆಳಗಿನ ಉಪಹಾರದಲ್ಲಿ ಬ್ರೆಡ್ ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಮಸ್ಯೆಯಾಗಬಹುದು.
ಹೆಚ್ಚು ಬ್ರೆಡ್ ತಿನ್ನುವುದರಿಂದ ಗ್ಯಾಸ್ ಉಂಟಾಗಬಹುದು.
ಬ್ರೆಡ್ ನಿಮ್ಮ ಚಯಾಪಚಯವನ್ನು ನಿಧಾನವಾಗಿಸಬಹುದು.
ತೂಕ ಹೆಚ್ಚಳಕ್ಕೂ ಕಾರಣವಾಗಬಹುದು.
ಹಾರ್ಮೋನುಗಳಲ್ಲಿ ಅಸಮತೋಲನಕ್ಕೆ ಕಾರಣವಾಗಬಹುದು.
ಬೆಳೆಗ್ಗೆಯ ತಿಂಡಿಗೆ ಬ್ರೆಡ್ ತಿನ್ನುವುದರಿಂದ ಅನೇಕ ರೋಗಗಳು ಬರಬಹುದು.