1 ಚಮಚ ಗ್ರೀನ್ ಟೀ ಎಲೆಗಳನ್ನು 1 ಕಪ್ ನೀರಿನಲ್ಲಿ ಬೆರೆಸಿ ಕುದಿಸಿ

ನೀರು ತಣ್ಣಗಾದ ನಂತರ ಅದರಲ್ಲಿ 2 ಚಮಚ ಕಂದು ಸಕ್ಕರೆಯನ್ನು ಮಿಶ್ರಣ ಮಾಡಿ

ಈಗ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಮತ್ತು ನಿಧಾನವಾಗಿ ಮಸಾಜ್ ಮಾಡಿ

10 ನಿಮಿಷ ಮಸಾಜ್ ಮಾಡಿದ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

ವಾರಕ್ಕೆ 1-2 ಬಾರಿ ಈ ರೀತಿ ಮಾಡಿ.