10 August 2023

ಸೂಪರ್ ಸ್ಟಾರ್ ರಜನಿಕಾಂತ್​​​ ಅವರ ಅತೀ ಹೆಚ್ಚು ಹಣ ಗಳಿಸಿದ ಸಿನಿಮಾಗಳು

Pic credit - Pintrest

10 August 2023

ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಶಿವರಾಜ್ ಕುಮಾರ್​​​​ ಕಾಂಬಿನೇಷನ್ ಸಿನಿಮಾ ಜೈಲರ್​​ ಇಂದು(ಆ.10) ರಿಲೀಸ್​​​

Pic credit - Pintrest

10 August 2023

ವಿಶ್ವಾದ್ಯಂತ 4000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಜೈಲರ್ ಸಿನಿಮಾ ತೆರೆಕಂಡಿದೆ.

Pic credit - Pintrest

10 August 2023

ಸೂಪರ್ ಸ್ಟಾರ್ ರಜನಿಕಾಂತ್​​​ ಅವರ ಅತೀ ಹೆಚ್ಚು ಹಣ ಗಳಿಸಿದ ಸಿನಿಮಾಗಳು ಕುರಿತು ಮಾಹಿತಿ ಇಲ್ಲಿದೆ.

Pic credit - Pintrest

10 August 2023

2018ರಲ್ಲಿ ತೆರೆಕಂಡ ಸಿನಿಮಾ '2.0' ಬರೋಬ್ಬರಿ 800 ಕೋಟಿ ರೂ ಕಲೆಕ್ಷನ್​​​​ ಮಾಡಿತ್ತು.

Pic credit - Pintrest

10 August 2023

2010ರಲ್ಲಿ ತೆರೆಕಂಡ 'ಎಂಥಿರನ್' ಬಾಕ್ಸ್​​ ಆಫೀಸ್​​ನಲ್ಲಿ 290 ಕೋಟಿ ರೂ ಬಾಚಿಕೊಂಡಿತ್ತು.

Pic credit - Pintrest

10 August 2023

2016ರಲ್ಲಿ ತೆರೆಕಂಡ 'ಕಬಾಲಿ' ಸಿನಿಮಾ ವಿಶ್ವಾದ್ಯಂತ 286 ಕೋಟಿ ಕಲೆಕ್ಷನ್​​​​ ಮಾಡಿತ್ತು.

Pic credit - Pintrest

10 August 2023

2019ರಲ್ಲಿ ತೆರೆಕಂಡ 'ಪೆಟ್ಟಾ' ಸಿನಿಮಾ ವಿಶ್ವಾದ್ಯಂತ 230 ಕೋಟಿ ರೂ ಕಲೆಕ್ಷನ್​​​​ ಮಾಡಿತ್ತು.

Pic credit - Pintrest

10 August 2023

2020 ರಲ್ಲಿ ತೆರೆಕಂಡ 'ದರ್ಬಾರ್​​' ಸಿನಿಮಾದ ಒಟ್ಟು ಕಲೆಕ್ಷನ್ 200 ಕೋಟಿ ರೂ

Pic credit - Pintrest