ಭಾರತದಲ್ಲಿ lenovo ಹೊಸ ಗೇಮಿಂಗ್ ಲ್ಯಾಪ್‌ಟಾಪ್ ಬಿಡುಗಡೆಯಾಗಿದೆ

credit: lenovo

ವಿಶ್ವದ ಅತ್ಯಂತ ತೆಳ್ಳಗಿನ ಗೇಮಿಂಗ್ ಲ್ಯಾಪ್‌ಟಾಪ್‌ಗಳಲ್ಲಿ ಒಂದಾಗಿದೆ

credit: lenovo

ಲ್ಯಾಪ್‌ಟಾಪ್  AMD Ryzen 7 5800H ಪ್ರೊಸೆಸರ್ ನ್ನು ಹೊಂದಿದೆ.

credit: lenovo

NVIDIA GeForce RTX 3060 ಗ್ರಾಫಿಕ್ಸ್‌ ಹೊಂದಿದೆ.

credit: lenovo

ಲ್ಯಾಪ್‌ಟಾಪ್ 2 ಕೆಜಿ ತೂಕವಿದ್ದು, 0.74 ಇಂಚು ಅಗಲವಿದೆ.

credit: lenovo

ಲೀಜನ್ ಸ್ಲಿಮ್ 7 ಲ್ಯಾಪ್‌ಟಾಪ್ ಬೆಲೆ 1,44,990 ಲಕ್ಷ ರೂ.

credit: lenovo

ಲ್ಯಾಪ್‌ಟಾಪ್‌ನಲ್ಲಿ 15.6-ಇಂಚಿನ WQHD IPS ಪ್ರದರ್ಶನ ಲಭ್ಯವಿದೆ

credit: lenovo

ಎರಡು 8GB ಮೆಮೊರಿ ಆನ್‌ಬೋರ್ಡ್ DDR4-3200 RAM ಒಳಗೊಂಡಿದೆ.

credit: lenovo