ಉತ್ತಮ ಆರೋಗ್ಯಕ್ಕೆ ನೀವು ತಿನ್ನಲೇಬೇಕಾದ ಪೌಷ್ಠಿಕಾಂಶವುಳ್ಳ ಆಹಾರಗಳು ಇಲ್ಲಿವೆ

ಮಸ್ಕ್ಮೆಲೋನ್  ಬೀಜಗಳು  (Muskmelon Seeds)

ಮಸ್ಕ್ಮೆಲೋನ್ ಬೀಜಗಳಲ್ಲಿ ಅಧಿಕ ವಿಟಮಿನ್ ಇರುತ್ತದೆ. ಇದು ರಕ್ತದೊತ್ತಡ (BP) ವನ್ನು ನಿಯಂತ್ರಿಸುತ್ತದೆ ಮತ್ತು ಹೃದಯಕ್ಕೆ ಒಳ್ಳೆಯದು. ಅಜೀರ್ಣ ಸಮಸ್ಯೆ ಉಂಟಾಗದಂತೆ ತಡೆಯುತ್ತದೆ.

ಹಸಿ ಬಾಳೆಹಣ್ಣು

ಹಸಿ ಬಾಳೆಹಣ್ಣ ಮೂಳೆಗಳ ವೃದ್ದಿಗೆ ಸಹಾಕ ಮತ್ತು ಮೂಳೆಗಳನ್ನು ಗಟ್ಟಿಗೊಳಿಸುತ್ತವೆ.

ಶೇಂಗಾ

 ಶೇಂಗಾದಲ್ಲಿ ವಿಟಾಮಿನ್,ಕೊಂಬ್ಬು ಮತ್ತು ಫೈಬರ್​ನ ಅಂಶ ಹೆಚ್ಚಿದ್ದು ಇದು ದೇಹಕ್ಕೆ ಒಳ್ಳೆಯದು 

ನೀರು ಚೆಸ್ಟ್ನಟ್ (Water Chestnuts)

ನೀರು ಚೆಸ್ಟ್ನಟ್ ಇದರಲ್ಲಿ ಫೈಬರ್, ವಿಟಾಮಿನ್ ಬಿ6, ಪೊಟ್ಯಾಶಿಯಂ, ಕೊಪರ್ , ಮ್ಯಾಗ್ನೇಶಿಯಂ ಅಧಿಕವಾಗಿರುತ್ತದೆ ದೇಹಕ್ಕೆ ಒಳ್ಳೆಯದು

ಬಲವರ್ದಿತ ಉಪ್ಪು (Fortified Salt)  

 ಇದು ಉಸಿರಾಟದ ತೊಂದರೆ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ದೇಹದ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಉರಿಯೂತದ ವಿರುದ್ಧ ಹೋರಾಡುತ್ತದೆ.