ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣ ಭಾರತದ ನಟಿಯರು

ಬಹುಬೇಡಿಕೆಯ ನಟಿಯಾರಾಗಿ ಮಿಂಚುತ್ತಿರುವ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರು ಇವರೇ.

ನಯನತಾರಾ: ಒಂದು ಚಿತ್ರಕ್ಕೆ 2 ಕೋಟಿಯಿಂದ 10 ಕೋಟಿ ವರೆಗೆ  ಸಂಭಾವನೆ ಪಡೆಯುತ್ತಾರೆ.

ಅನುಷ್ಕಾ ಶೆಟ್ಟಿ: ಒಂದು ಚಿತ್ರಕ್ಕೆ 6 ಕೋಟಿ ಸಂಭಾವನೆ ಪಡೆಯುತ್ತಾರೆ.

ಸಮಂತಾ ರುತ್ ಪ್ರಭು: ಪ್ರತಿ ಸಿನಿಮಾಗೆ 3 ರಿಂದ 8 ಕೋಟಿಯ ವರೆಗೆ ಸಂಭಾವನೆ ಪಡೆಯುತ್ತಾರೆ.

ಪೂಜಾ ಹೆಗ್ಡೆ: ಒಂದು ಚಿತ್ರಕ್ಕೆ 2.5 ಕೋಟಿಯಿಂದ 7 ಕೋಟಿ ವರೆಗೆ ಸಂಭಾವನೆ ಪಡೆಯುತ್ತಾರೆ.

ರಶ್ಮಿಕಾ ಮಂದಣ್ಣ: ಚಿತ್ರವೊಂದಕ್ಕೆ 2ರಿಂದ 5 ಕೋಟಿ ರೂ ವರೆಗೆ ಸಂಭಾವನೆ ಪಡೆಯುತ್ತಾರೆ.

ತಮನ್ನಾ ಭಾಟಿಯಾ: ಪ್ರತಿ ಸಿನಿಮಾಗೆ 1.5 ಕೋಟಿಯಿಂದ 5 ಕೋಟಿಯ ವರೆಗೆ ಸಂಭಾವನೆ ಪಡೆಯುತ್ತಾರೆ.

ಕೀರ್ತಿ ಸುರೇಶ್: ಒಂದು ಸಿನಿಮಾಗೆ 1 ಕೋಟಿಯಿಂದ 3 ಕೋಟಿ ರೂ.ವರೆಗೆ ಸಂಭಾವನೆ ಪಡೆಯುತ್ತಾರೆ.