ಏಷ್ಯಾಕಪ್'ಗೆ ಆಯ್ಕೆಯಾಗದ ಭಾರತದ 5 ಸ್ಟಾರ್ ಆಟಗಾರರು

22 August 2023

Pic credit - Google

ಆಗಸ್ಟ್ 30 ರಿಂದ ಏಷ್ಯಾಕಪ್ 2023 ಟೂರ್ನಿ ಆರಂಭವಾಗಲಿದೆ

22 August 2023

Pic credit - Google

ಸೋಮವಾರ ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಪ್ರಕಟವಾಗಿದೆ

22 August 2023

Pic credit - Google

ಈ ಟೂರ್ನಿಗೆ ಕೆಲ ಸ್ಟಾರ್ ಆಟಗಾರರನ್ನು ಬಿಸಿಸಿಐ ಕೈಬಿಟ್ಟಿದೆ

22 August 2023

Pic credit - Google

ಯುಜ್ವೇಂದ್ರ ಚಹಲ್ ಆಯ್ಕೆ ಆಗದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ

22 August 2023

Pic credit - Google

ಶಿಖರ್ ಧವನ್ ಕೂಡ ತಂಡದಿಂದ ಹೊರಬಿದ್ದಿದ್ದಾರೆ

22 August 2023

Pic credit - Google

ಕಳಪೆ ಫಾರ್ಮ್'ನಲ್ಲಿರುವ ಸಂಜು ಸ್ಯಾಮ್ಸನ್ ಕೂಡ ಆಯ್ಕೆ ಆಗಿಲ್ಲ

22 August 2023

Pic credit - Google

ರವಿಚಂದ್ರನ್ ಅಶ್ವಿನ್ ಏಷ್ಯಾಕಪ್'ನಲ್ಲಿ ಸ್ಥಾನ ಪಡೆದುಕೊಂಡಿಲ್ಲ

22 August 2023

Pic credit - Google

ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್'ರನ್ನು ಕೂಡ ಕೈಬಿಡಲಾಗಿದೆ

22 August 2023

Pic credit - Google