ನೀವು ಭೇಟಿ ನೀಡಲೇಬೇಕಾದ ಬೆಂಗಳೂರಿನ 7 ಬೀದಿ ಮಾರುಕಟ್ಟೆಗಳು

28 Nov 2023

Author: Kiran Hanumant Madar

ಬೆಂಗಳೂರಿಗೆ ನೀವು ಭೇಟಿ ನೀಡಿ, ಈ ಮಾರುಕಟ್ಟೆಗಳಿಗೆ ಹೋಗದಿದ್ದರೆ ಒಮ್ಮೆ ಹೋಗಿ ಬನ್ನಿ.

ಬೆಂಗಳೂರಿನ ಚಿಕ್ಕಪೇಟೆ ಮಾರುಕಟ್ಟೆಯು ವೈವಿಧ್ಯಮಯ ಸೀರೆಗಳಿಗೆ ಹೆಸರುವಾಸಿಯಾಗಿದೆ. ಜೊತೆಗೆ 400 ವರ್ಷಗಳಷ್ಟು ಹಳೆಯದಾಗಿದೆ.

ಚಿಕ್ಕಪೇಟೆ

ನೀವು ಪುಸ್ತಕ ಪ್ರೇಮಿಗಳಾಗಿದ್ದರೆ, ಇಲ್ಲಿ ಕಡಿಮೆ ಬೆಲೆಯಲ್ಲಿ ನಿಮ್ಮಿಷ್ಟದ ಪುಸ್ತಕಗಳನ್ನು ಪಡೆಯಬಹುದು.

ಅವೆನ್ಯೂ ಮಾರುಕಟ್ಟೆ

ಇದು ಬೆಂಗಳೂರಿನ ಅತ್ಯಂತ ಪ್ರಸಿದ್ದ ಹೂವಿನ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ಮುಂಜಾನೆ 5 ಗಂಟೆಗೆ ಪ್ರಾರಂಭವಾಗುತ್ತದೆ.

ಮಲ್ಲೇಶ್ವರಂ ಮಾರುಕಟ್ಟೆ

ನಿಮ್ಮ ಮನೆ ಅಥವಾ ಸಮಾರಂಭಗಳಿಗೆ ಹಿತ್ತಾಳೆ ಸಾಮಗ್ರಿಗಳನ್ನು ಹುಡುಕುತ್ತಿದ್ದರೆ, ಈ ಮಾರುಕಟ್ಟೆಗೆ ಭೇಟಿ ನೀಡಿ.

 ರೆಸಿಡೆನ್ಸಿ ರಸ್ತೆ

ನೀವು ಕಡಿಮೆ ಬೆಲೆಯಲ್ಲಿ ನಿಮ್ಮಿಷ್ಟವಾದ ಬಟ್ಟೆ ಹಾಗೂ ಪಾದರಕ್ಷೆಗಳನ್ನು ಖರೀದಿಸುವವರಿದ್ದರೆ, ಈ ಸ್ಥಳ ಉತ್ತಮವಾಗಿದೆ.

ಜಯನಗರ 4ನೇ ಬ್ಲಾಕ್

ಕಮರ್ಷಿಯಲ್​ ಸ್ಟ್ರೀಟ್ ಮುಖ್ಯವಾಗಿ ವಧುವಿನ ಶಾಪಿಂಗ್​ಗೆ ಹೆಸರುವಾಸಿಯಾಗಿದ್ದು, ಇಲ್ಲಿ ಗೌನ್​​ಗಳಿಂದ ಹಿಡಿದು ಇನ್ನಿತರ ಎಲ್ಲಾ ಬಟ್ಟೆಗಳನ್ನು ಕಾಣಬಹುದು.

ಕಮರ್ಷಿಯಲ್​ ಸ್ಟ್ರೀಟ್

ಈ ರಸೆಲ್ ಮಾರುಕಟ್ಟೆಯು ವಿವಿಧ ಮಸಾಲೆಗಳ ಮಾರಾಟಕ್ಕೆ ಹೆಸರುವಾಸಿಯಾಗಿದೆ.

ರಸೆಲ್​ ಮಾರುಕಟ್ಟೆ

ಹೆಚ್ಚು ದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ ರಾಷ್ಟ್ರಗಳು