ಕೊನೆಗೂ ಬಯಲಾಯಿತು ನಟಿ ರಶ್ಮಿಕಾ ಮಂದಣ್ಣ ಬ್ಯೂಟಿ ಸೀಕ್ರೆಟ್

7 September 2024

Pic credit - pinterest

Sayinanda

ಟಾಲಿವುಡ್, ಕಾಲಿವುಡ್, ಬಾಲಿವುಡ್‍ಗಳಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ತನ್ನ ಸೌಂದರ್ಯದಿಂದಲೇ ಎಲ್ಲರನ್ನು ಮೋಡಿ ಮಾಡಿದ್ದಾರೆ.

Pic credit - pinterest

ಸಿನಿಮಾದಲ್ಲಿ ಬ್ಯುಸಿಯಾಗಿದ್ದರೂ ಆರೋಗ್ಯ, ಫಿಟ್ ನೆಸ್ ಹಾಗೂ ಸೌಂದರ್ಯದ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ.

Pic credit - pinterest

ಡುವು ಸಿಕ್ಕಾಗಲೆಲ್ಲಾ  ಜಿಮ್ ನಲ್ಲಿ  ವರ್ಕ್ ಔಟ್ ಮಾಡುವ ಮೂಲಕ ದೇಹ ದಂಡಿಸುತ್ತಾರೆ.

Pic credit - pinterest

ನಟಿ ರಶ್ಮಿಕಾ ಮಂದಣ್ಣ  ಫಿಟ್ ಮತ್ತು ಆರೋಗ್ಯವಾಗಿರಲು ಆರೋಗ್ಯಕರ ಆಹಾರವನ್ನು ಸೇವಿಸುತ್ತಾರೆ.

Pic credit - pinterest

ವೈದ್ಯರ ಸಲಹೆಯ ಮೇರೆಗೆ ಈ ಪಾನೀಯದಲ್ಲಿ ಆಪಲ್ ಸೈಡರ್ ವಿನೇಗರ್ ಮಿಶ್ರಣ ಮಾಡಿ ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ.

Pic credit - pinterest

ಸಸ್ಯಾಹಾರವನ್ನು ಹೆಚ್ಚು ಸೇವಿಸುವ ಕಿರಿಕ್ ಬೆಡಗಿ ದಿನದಲ್ಲಿ ಹೆಚ್ಚು  ನೀರಿನೊಂದಿಗೆ ಕಲ್ಲಂಗಡಿ ಜ್ಯೂಸ್ ಹಾಗೂ ತೆಂಗಿನಕಾಯಿ ನೀರು ಕುಡಿಯುತ್ತಾರೆ.

Pic credit - pinterest

ದಿನಕ್ಕೆ ಏಳು ಲೀಟರ್ ನಷ್ಟು ನೀರು ಕುಡಿಯುವ ರಶ್ಮಿಕಾ ಮಂದಣ್ಣ ಬ್ಯಾಗ್ ನಲ್ಲಿ ನೀರು ಬಾಟಲ್ ಇದ್ದೆ ಇರುತ್ತದೆ.

Pic credit - pinterest