ಕರ್ನಾಟಕ ಅತ್ಯದ್ಭುತ ಪಕ್ಷಿಲೋಕ ಈ ಗುಡವಿ
10 August 2024
Pic credit - pinterest
Sayinanda
ನೀವೇನಾದರೂ ನಿಸರ್ಗಪ್ರಿಯರಾಗಿದ್ದು ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಲು ಇಷ್ಟ ಪಡುತ್ತಿದ್ದರೆ ಶಿವಮೊಗ್ಗ ಜಿಲ್ಲೆಯ ಈ ಸ್ಥಳಕ್ಕೆ ಭೇಟಿ ನೀಡಲೇಬೇಕು.
Pic credit - pinterest
ಶಿವಮೊಗ್ಗ ಜಿಲ್ಲೆಯ ಗುಡವಿ ಪಕ್ಷಿಧಾಮವು ಪ್ರಶಾಂತವಾದ ಕೆರೆ, ಹಚ್ಚಹಸಿರಿನ ವಾತಾವರಣ ಹಾಗೂ ಹಕ್ಕಿಗಳ ಚಿಲಿಪಿಲಿ ನಾದದೊಂದಿಗೆ ಮನಸ್ಸನ್ನು ನಿರಾಳವಾಗಿಸುತ್ತದೆ.
Pic credit - pinterest
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಈ ಗುಡವಿ ಎನ್ನುವ ಪುಟ್ಟ ಹಳ್ಳಿಯಿದೆ.
Pic credit - pinterest
ಸೊರಬದಿಂದ ಬನವಾಸಿ ರಸ್ತೆಯ ಮಾರ್ಗದಲ್ಲಿ ಸರಿಸುಮಾರು 15 ಕಿ.ಮೀ ಗಳಷ್ಟು ಸಾಗಿದರೆ ಈ ಗುಡವಿ ಪಕ್ಷಿಧಾಮವು ನಿಮ್ಮನ್ನು ಸ್ವಾಗತಿಸುತ್ತದೆ.
Pic credit - pinterest
ವರ್ಷದ ಚಳಿಗಾಲ ಹಾಗೂ ಮಳೆಗಾಲಗಳು ಇಲ್ಲಿಗೆ ಭೇಟಿ ನೀಡಲು ಅತ್ಯುತ್ತಮ ಸಮಯವಾಗಿದೆ.
Pic credit - pinterest
ಈ ಪಕ್ಷಿ ಧಾಮದಲ್ಲಿ ಒಟ್ಟು 48 ವಿವಿಧ ಕುಟುಂಬಗಳಿಗೆ ಸೇರಿದ ಸುಮಾರು 217 ಬಗೆಯ ಪಕ್ಷಿ ಪ್ರಬೇಧಗಳಿವೆ.
Pic credit - pinterest
ಈ ಪಕ್ಷಿಧಾಮವು ಬೆಳಿಗ್ಗೆ 9 ಘಂಟೆಯಿಂದ ಸಂಜೆ 6 ಘಂಟೆಯವರೆಗೆ ಮಾತ್ರ ತೆರೆದಿದ್ದು, ಇಂತಿಷ್ಟು ಪ್ರವೇಶ ಶುಲ್ಕವಿದೆ.
Pic credit - pinterest
Next:
ವಯನಾಡಿನ ಸ್ಥಿತಿ ಕಂಡು ಮೌನವಾದ ಮೋದಿ