ಕೂದಲಿಗೆ ಈ ಬಣ್ಣದ ಹೇರ್ ಕಲರ್ ಇರಲಿ

19 JULY 2024

Pic credit - Meta AI

Sayinanda

ಕಳೆದ ಕೆಲವು ವರ್ಷಗಳಿಂದ ಈ ಹೇರ್ ಕಲರಿಂಗ್ ಟ್ರೆಂಡಿಂಗ್ ನಲ್ಲಿದೆ. ಆದರೆ ಯಾವ ಬಣ್ಣವು ಯಾವ ಕೂದಲಿಗೆ ಸೂಕ್ತ ಎನ್ನುವ ಬಗ್ಗೆ ಗಮನ ಕೊಡುವುದು ಒಳ್ಳೆಯದು.

Pic credit - Meta AI

ನಿಮ್ಮ ಮುಖಕ್ಕೆ ಹಾಗೂ ಕಣ್ಣಿಗೆ ಹೊಂದದ ಬಣ್ಣವನ್ನು ಕೂದಲಿಗೆ ಹಚ್ಚಿದರೆ ಮುಖದ ಸೌಂದರ್ಯ ಹಾಳಾಗುವುದು ಖಂಡಿತ.

Pic credit - Meta AI

ಒಂದು ವೇಳೆ ನೀವು ಹೇರ್ ಕಲರಿಂಗ್ ಮಾಡುವಿರಿಯಾದರೆ ನಿಮ್ಮ ಮುಖಕ್ಕೆ ಯಾವ ಬಣ್ಣ ಹೊಂದುತ್ತದೆ ಎಂದು ಒಮ್ಮೆ ತಿಳಿದುಕೊಳ್ಳಿ

Pic credit - Meta AI

ನಿಮ್ಮ ಚರ್ಮವು ಹಳದಿ ಬಣ್ಣದಲ್ಲಿದ್ದರೆ ಕೂದಲಿಗೆ ಡಾರ್ಕ್ ಬಣ್ಣವನ್ನು ಬಳಸಿದರೆ ನೀವು ಮತ್ತಷ್ಟು ಆಕರ್ಷಕವಾಗಿ ಕಾಣುತ್ತೀರಿ.

Pic credit - Meta AI

ನೀವು ಗುಲಾಬಿ ಬಣ್ಣದ ಚರ್ಮವನ್ನು ಹೊಂದಿದ್ದರೆ ಬೂದು ಬಣ್ಣವನ್ನು ಕೂದಲಿಗೆ ಆಯ್ಕೆ ಮಾಡಿಕೊಳ್ಳಿ.

Pic credit - Meta AI

ಕಣ್ಣಿನ ಬಣ್ಣವು ಕಂದು ಅಥವಾ ಹಸಿರಿದ್ದವರು ಕೂದಲಿಗೆ ಕಪ್ಪು ಅಥವಾ ಗೋಲ್ಡನ್ ಬಣ್ಣವನ್ನು ಬಳಸಿದರೆ ನಿಮ್ಮ ಲುಕ್ ಬದಲಾಗುತ್ತದೆ.

Pic credit - Meta AI

ನೀಲಿ ಹಾಗೂ ಬೂದು ಬಣ್ಣದ ಕಣ್ಣನ್ನು ಹೊಂದಿದವರ ಕೂದಲಿಗೆ ಗೋಲ್ಡ್ ಅಥವಾ ಬೂದು ಬಣ್ಣ ಹೊಂದಿಕೆಯಾಗುತ್ತದೆ.

Pic credit - Meta AI