ಬೆನ್ನು ನೋವಿನ ಸಮಸ್ಯೆ ನಿವಾರಣೆಗೆ ಈ ಯೋಗಾಸನಗಳು ಬೆಸ್ಟ್
4 February 2025
Pic credit - Pintrest
Sainanda
ಇತ್ತೀಚೆಗಿನ ದಿನಗಳಲ್ಲಿ ಅನೇಕ ಮಂದಿಯನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಬೆನ್ನು ನೋವಿನ ಸಮಸ್ಯೆ ಕೂಡ ಒಂದಾಗಿದೆ.
Pic credit - Pintrest
ಬೆಳಗ್ಗಿನಿಂದ ಸಂಜೆ ತನಕ ಒಂದೇ ಭಂಗಿಯಲ್ಲಿ ಕುಳಿತು ಕೆಲಸ ಮಾಡುವುದು, ತಪ್ಪಾದ ಭಂಗಿಯಲ್ಲಿ ಕುಳಿತುಕೊಳ್ಳುವುದು ಹಾಗೂ ಮಲಗುವುದರಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತವೆ.
Pic credit - Pintrest
ಆದರೆ ದಿನನಿತ್ಯ ಈ ಕೆಲವು ಆಸನಗಳು ಮಾಡುವ ಮೂಲಕ ಬೆನ್ನು ನೋವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
Pic credit - Pintrest
ಭುಜಂಗಾಸನ ಮಾಡುವುದರಿಂದ ಬೆನ್ನಿನ ಬಾಹ್ಯ ಸ್ನಾಯುಗಳನ್ನು ಬಲಪಡಿಸುತ್ತದೆ. ದಿನನಿತ್ಯ ಈ ಆಸನ ಮಾಡುವುದರಿಂದ ಬೆನ್ನು ನೋವನ್ನು ದೂರವಿಡಲು ಸಾಧ್ಯ.
Pic credit - Pintrest
ಬಾಲಾಸನವು ಬೆನ್ನು ಹಾಗೂ ಕತ್ತಿನ ಒತ್ತಡವನ್ನು ನಿವಾರಿಸಲು ಸಹಕಾರಿಯಾಗಿದೆ. ಇದು ಬೆನ್ನು ಹಾಗೂ ಸೊಂಟ ನೋವಿನ ಸಮಸ್ಯೆ ನಿವಾರಿಸುತ್ತದೆ.
Pic credit - Pintrest
ದಿನನಿತ್ಯ ವೀರಭದ್ರಾಸನ ಮಾಡುವುದರಿಂದ ಕೆಳ ಬೆನ್ನಿನ ಸ್ನಾಯುಗಳ ಕರ್ವ್ ಅನ್ನು ಅನುಮತಿಸಿ, ಬೆನ್ನನ್ನು ಬಲಪಡಿಸುತ್ತದೆ.
Pic credit - Pintrest
ಸಲಭಾಸನವು ಆಯಾಸ ಹಾಗೂ ಬೆನ್ನು ನೋವಿನ ಸಮಸ್ಯೆಗೆ ಪರಿಹಾರವಾಗಿದೆ. ಇದು ಕಾಲುಗಳು, ತೋಳುಗಳನ್ನು ಬಲ ಪಡಿಸುತ್ತದೆ.
Pic credit - Pintrest
ನೀವು ಪ್ರೀತಿಸುವ ವ್ಯಕ್ತಿಯೂ ಪ್ರಾಮಾಣಿಕರೇ? ಈ ಗುಣಗಳಿವೆಯೇ ನೋಡಿ
ಇದನ್ನೂ ಓದಿ