ಮೊಡವೆಯಿಂದ ಹಿಡಿದು ತಲೆಹೊಟ್ಟಿನ ಸಮಸ್ಯೆಗೆ ಮನೆಮದ್ದು ಕರ್ಪೂರ

15 November 2023

Pic Credit - Pintrest

ಕರ್ಪೂರವನ್ನು  ಚರ್ಮಕ್ಕೆ ಹಚ್ಚುವುದರಿಂದ ತುರಿಕೆ ಮತ್ತು ದದ್ದುಗಳ ಸಮಸ್ಯೆ ನಿವಾರಣೆಯಾಗುತ್ತದೆ.

ಕರ್ಪೂರ ==============

Pic Credit - Pintrest

ಕರ್ಪೂರವು ಸುಟ್ಟಗಾಯಗಳನ್ನು ಮತ್ತು ಗಾಯದಿಂದ ಉಂಟಾದ ಉರಿಯೂತವನ್ನು ನಿವಾರಿಸುತ್ತದೆ.

ಸುಟ್ಟಗಾಯ ==============

Pic Credit - Pintrest

ಸುಟ್ಟ ಜಾಗಕ್ಕೆ ಕರ್ಪೂರದ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಹಚ್ಚುವುದು ಒಳ್ಳೆಯದು.

ಜೇನುತುಪ್ಪ ==============

Pic Credit - Pintrest

ಕರ್ಪೂರವು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದ್ದು, ಮೊಡವೆಗಳಿಗೆ ಚಿಕಿತ್ಸೆ ನೀಡುತ್ತದೆ.

ಮೊಡವೆಗಳಿಗೆ ಚಿಕಿತ್ಸೆ ==============

Pic Credit - Pintrest

ಚಳಿಗಾಲದಲ್ಲಿನ ಒಡೆದ ಇಮ್ಮಡಿ ಸಮಸ್​ಯೆಗೆ ಕರ್ಪೂರ ಹಾಕಿ ನೆನೆಸಿದ ನೀರಿನಲ್ಲಿ ಪಾದಗಳನ್ನು ಸ್ವಲ್ಪ ಹೊತ್ತು ಇಡಿ.

ಒಡೆದ ಇಮ್ಮಡಿ ==============

Pic Credit - Pintrest

ಕರ್ಪೂರದ ಎಣ್ಣೆಯಲ್ಲಿರುವ ನಂಜುನಿರೋಧಕಗಳು ಉಗುರುಗಳ ಸೋಂಕು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಉಗುರುಗಳ ಸೋಂಕು ==============

Pic Credit - Pintrest

ಕರ್ಪೂರದ ಎಣ್ಣೆಯನ್ನು ತೆಂಗಿನೆಣ್ಣೆಯೊಂದಿಗೆ ಬೆರೆಸಿ ಹಚ್ಚಿದರೆ ತಲೆಹೊಟ್ಟು ಸಮಸ್ಯೆಗಳು ನಿವಾರಣೆಯಾಗುತ್ತವೆ.

ತಲೆಹೊಟ್ಟು ಸಮಸ್ಯೆ ==============

Pic Credit - Pintrest

ಚಳಿಗಾಲದ ಅಧಿಕ ಸೊಳ್ಳೆಗಳ ಕಾಟಕ್ಕೆ ಈ ಮನೆಮದ್ದು ಟ್ರೈ ಮಾಡಿ