ಹೆತ್ತವರು ಮಕ್ಕಳಿಗೆ ಈ ವಿಷಯಗಳನ್ನು ಹೇಳಿಕೊಡಲೇಬೇಕು ಎನ್ನುತ್ತಾನೆ ಚಾಣಕ್ಯ

23 September 2024

Pic credit - pinterest

Sayinanda

ಮಕ್ಕಳು ದೊಡ್ಡವರಾದ ಮೇಲೆ ಏನಾಗುತ್ತಾರೆ, ಅದಕ್ಕೆ ಸಂಪೂರ್ಣ ಹೊಣೆಗಾರರು ಹೆತ್ತವರೇ ಆಗಿರುತ್ತಾರೆ.

Pic credit - pinterest

ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಬೆಳೆಸುವಾಗ ಈ ಹತ್ತು ಗುಣಗಳನ್ನು  ಕಲಿಸಿಕೊಡಬೇಕು ಎನ್ನುತ್ತಾನೆ ಚಾಣಕ್ಯ.

Pic credit - pinterest

ಮಕ್ಕಳಲ್ಲಿ ಉತ್ತಮ ಸಂಸ್ಕಾರ ನೀಡಿ ಬೆಳೆಸುವುದರೊಂದಿಗೆ ಶಿಸ್ತಿನ ಜೀವನಕ್ಕೆ ಹೆಚ್ಚು ಗಮನ ಕೊಡಬೇಕು.

Pic credit - pinterest

ಉತ್ತಮ ಶಿಕ್ಷಣ ನೀಡುವುದರೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವುದು ಬಹಳ ಮುಖ್ಯ.

Pic credit - pinterest

ಮಕ್ಕಳಿಗೆ ಮನೆಯಲ್ಲಿ ಉತ್ತಮ ವಾತಾವರಣ ಕಲ್ಪಿಸಿಕೊಡಿ ಹಾಗೂ ಒಳ್ಳೆಯದು ಹಾಗೂ ಕೆಟ್ಟದನ್ನು ಅರ್ಥೈಸಿಕೊಳ್ಳುವಂತೆ ಬೆಳೆಸಬೇಕು.

Pic credit - pinterest

ಮಕ್ಕಳಲ್ಲಿ ಸದ್ಗುಣಗಳನ್ನು ಬೆಳೆಸಿ ಹಾಗೂ ಮಹಾನ್ ವ್ಯಕ್ತಿಗಳ  ಜೀವನ ಕಥೆಯನ್ನು ಹೇಳುವ ಮೂಲಕ ಆದರ್ಶಗಳನ್ನ ರೂಢಿಸಿಕೊಳ್ಳುವಂತೆ ಮಾಡಿ.

Pic credit - pinterest

ಶ್ರಮಜೀವಿಗಳಾಗಿ ಬೆಳೆಸುವುದರ ಜೊತೆಗೆ ಧರ್ಮ ಮತ್ತು ನಂಬಿಕೆಯ ಅರಿವು ಮೂಡಿಸುವುದು ಅತ್ಯಗತ್ಯ.

Pic credit - pinterest