ನಿಮ್ಮ ಪತ್ನಿಯ ಈ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ: ಚಾಣಕ್ಯ
29 October 2024
Pic credit - Pintrest
Akshatha Vorkady
ಆಚಾರ್ಯ ಚಾಣಕ್ಯ ತನ್ನ ನೀತಿ ಗ್ರಂಥದ 7ನೆಯ ಅಧ್ಯಾಯದ ಮೊದಲ ಶ್ಲೋಕದಲ್ಲಿ ಮಹಿಳೆ ಮತ್ತು ಹಣದ ಬಗ್ಗೆ ಹೇಳಿದ್ದಾರೆ
ಆಚಾರ್ಯ ಚಾಣಕ್ಯ
Pic credit - Pintrest
ಚಾಣಕ್ಯನ ಪ್ರಕಾರ ಕೆಲವು ವಿಷಯಗಳನ್ನು ಗುಪ್ತವಾಗಿಡುವುದು ಅಥವಾ ರಹಸ್ಯವಾಗಿಟ್ಟುಕೊಳ್ಳುವುದೇ ಜಾಣತನವಾಗಲಿದೆ.
ಗುಪ್ತವಾಗಿಡುವುದು
Pic credit - Pintrest
ಚಾಣಕ್ಯನ ಪ್ರಕಾರ ಪತ್ನಿ ಮತ್ತು ಹಣಕ್ಕೆ ಸಂಬಂಧಪಟ್ಟಂತೆ ಕೆಲವು ಸಂಗತಿಗಳನ್ನು ಯಾರ ಬಳಿಯೂ ಹಂಚಿಕೊಳ್ಳಬಾರದು.
ಕೆಲವು ಸಂಗತಿ
Pic credit - Pintrest
ಆಚಾರ್ಯ ಚಾಣಕ್ಯ ಪತ್ನಿ ಹಾಗೂ ದಾಂಪತ್ಯದ ಬಗ್ಗೆ ಕೆಲವು ಮಹತ್ವಪೂರ್ಣ ತಿಳಿವಳಿಕೆಯ ಮಾತುಗಳನ್ನು ಹೇಳಿದ್ದಾರೆ.
ಪತ್ನಿ ಹಾಗೂ ದಾಂಪತ್ಯ
Pic credit - Pintrest
ಯಾರ ಬಳಿಯೂ ನಿಮ್ಮ ಪತ್ನಿಯ ಚಾರಿತ್ರ್ಯದಚ ಬಗ್ಗೆ ಶಂಕೆ ವ್ಯಕ್ತಪಡಿಸಬೇಡಿ. ಪತ್ನಿಯ ಕೆಟ್ಟ ಹವ್ಯಾಸ, ಕೆಟ್ಟ ಅಭ್ಯಾಸಗಳ ಬಗ್ಗೆ ಹೇಳಿಕೊಳ್ಳಬೇಡಿ.
ಆಚಾರ್ಯ ಚಾಣಕ್ಯ
Pic credit - Pintrest
ಪತಿ ಮತ್ತು ಪತ್ನಿ ನಡುವಣ ಸಂಬಂಧದ ಒಂದಂಶವೂ ಮನೆಯ ಹೊಸಿಲು ದಾಟಿ ಹೋಗಬಾರದು ಎಂದು ಎಚ್ಚರಿಸುತ್ತಾರೆ
ಎಚ್ಚರಿಕೆ
Pic credit - Pintrest
ಒಮ್ಮೆ ಹೊಸಿಲು ದಾಟಿದರೆ ಅದನ್ನು ಸಂಭಾಳಿಸುವುದು ಕಷ್ಟ. ಸಮಾಜದಲ್ಲಿ ಪ್ರತಿ ಹೆಜ್ಜೆಯಲ್ಲೂ ಅಪಮಾನ ಅನುಭವಿಸಬೇಕಾದೀತು. ಎಚ್ಚರಾ!
ಆಚಾರ್ಯ ಚಾಣಕ್ಯ
Pic credit - Pintrest
ಜ್ಯೋತಿಷ ಶಾಸ್ತ್ರದ ಪ್ರಕಾರ ಈ 4 ರಾಶಿಯವರು ಮಹಾನ್ ಅದೃಷ್ಟಶಾಲಿಗಳು
ಇಲ್ಲಿ ಕ್ಲಿಕ್ ಮಾಡಿ