ಚಾಣಕ್ಯ ನೀತಿ ಪ್ರಕಾರ ನಿಮ್ಮ ಮಡದಿಯಲ್ಲಿ ಈ ಗುಣಗಳಿದ್ದರೆ ನೀವೇ ಸುಖಿಗಳಂತೆ

26 September 2024

Pic credit - pinterest

Sainanda

ಮದುವೆ ಸುಮಧುರವಾದ ಬಂಧ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರಬೇಕೆಂದು ಎಲ್ಲರೂ ಬಯಸುವುದು ಸಹಜ.

Pic credit - pinterest

ಸಂಗಾತಿಗಳಿಬ್ಬರ ನಡುವೆ ಪ್ರೀತಿ ಕಾಳಜಿ ಜೊತೆಗೆ ಹೊಂದಾಣಿಕೆ ಹಾಗೂ ಅರ್ಥ ಮಾಡಿಕೊಳ್ಳುವ ಗುಣಗಳು ಮುಖ್ಯ.

Pic credit - pinterest

ಆದರೆ ಚಾಣಕ್ಯನು ಈ ಗುಣಗಳನ್ನು ಹೊಂದಿರುವ ಮಹಿಳೆಯರು ಮಾತ್ರ ತನ್ನ ಪತಿಯನ್ನು ತೃಪ್ತಿ ಪಡಿಸಲು ಹಾಗೂ ಸಂತೋಷವಾಗಿಟ್ಟುಕೊಳ್ಳಲು ಸಾಧ್ಯ ಎಂದಿದ್ದಾನೆ.

Pic credit - pinterest

ಬಾಹ್ಯ ನೋಟಕ್ಕಿಂತ ಮನಸ್ಸಿನ ಸೌಂದರ್ಯಕ್ಕೆ ಬೆಲೆ ಕೊಡುವ ಮಹಿಳೆಯರು  ಸಂಸಾರದಲ್ಲಿ ಖುಷಿಯಾಗಿರಲು ಸಾಧ್ಯವಂತೆ.

Pic credit - pinterest

ತಾಳ್ಮೆಯನ್ನು ಹೊಂದಿರುವ ಮಹಿಳೆಯ ಸಂಸಾರದಲ್ಲಿನ ಕಷ್ಟಗಳು ದೂರವಾಗಿ ಸಂತೋಷವೇ ತುಂಬಿರುತ್ತದೆ.

Pic credit - pinterest

ಹೆಚ್ಚು ಕೋಪಗೊಳ್ಳದೇ ಶಾಂತ ಸ್ವಭಾವವನ್ನು ಹೊಂದಿರುವ ಮಹಿಳೆಯ ಜೊತೆಗೆ ಬದುಕು ಸ್ವರ್ಗವಾಗುತ್ತದೆ.

Pic credit - pinterest

ತಮಗಿಂತ ಹಿರಿಯ ಹಾಗೂ ಕಿರಿಯ ವ್ಯಕ್ತಿಗಳಿಗೆ ಗೌರವ ನೀಡುವ ಮಹಿಳೆಯರು ಮಾತ್ರ ಗಂಡನನ್ನು ಖುಷಿಯಾಗಿರಿಸುತ್ತಾರೆ.

Pic credit - pinterest