ಬಾತ್ ರೂಮ್ ಟೈಲ್ಸ್ ಫಳ ಫಳನೇ ಹೊಳೆಯುತ್ತಿರಲು ಈ ರೀತಿ ಮಾಡಿ
22 October 2024
Pic credit - Pinterest
Sainanda
ಮನೆಯ ಸ್ವಚ್ಛತೆಯ ಜೊತೆಗೆ ಬಾತ್ ರೂಮ್ ಸ್ವಚ್ಛವಾಗಿಟ್ಟುಕೊಳ್ಳುವುದು ಕಷ್ಟದ ಕೆಲಸವಾಗಿದೆ
Pic credit - Pinterest
ಹೀಗಾಗಿ ಬಾತ್ ರೂಮ್ ಹಾಗೂ ಟೈಲ್ಸ್ ಕ್ಲೀನಿಂಗ್ ಎಂದಾಗ ಮೂಗು ಮುರಿಯುವವರೇ ಹೆಚ್ಚು.
Pic credit - Pinterest
ಆದರೆ ಈ ಬಾತ್ ರೂಮ್ ಟೈಲ್ಸ್ ಸ್ವಚ್ಛಗೊಳಿಸಲು ಅಡುಗೆ ಮನೆಯಲ್ಲಿರುವ ಈ ಕೆಲವು ವಸ್ತುಗಳನ್ನು ಬಳಸಿಕೊಳ್ಳುವುದು ಉತ್ತಮ.
Pic credit - Pinterest
ಮೊದಲು ಅರ್ಧ ಬಕೆಟ್ ಬಿಸಿ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಅರ್ಧ ಕಪ್ ಅಡುಗೆ ಸೋಡಾ ಮತ್ತು ಅರ್ಧ ಕಪ್ ನಿಂಬೆ ರಸವನ್ನು ಮಿಶ್ರಣ ಮಾಡಿ.
Pic credit - Pinterest
ಈ ಮಿಶ್ರಣವನ್ನು ಟೈಲ್ಸ್ ಮೇಲೆ ಸಿಂಪಡಿಸಿ ಮತ್ತು ಟೈಲ್ಸ್ ಅನ್ನು ಚೆನ್ನಾಗಿ ಉಜ್ಜಿದರೆ ಫಳಫಳನೇ ಹೊಳೆಯುತ್ತದೆ.
Pic credit - Pinterest
ಕಲೆಗಳನ್ನು ತೆಗೆದುಹಾಕುವಲ್ಲಿ ವಿನೆಗರ್ ಪರಿಣಾಮಕಾರಿಯಾಗಿದೆ. ಹೀಗಾಗಿ ಒಂದು ಬಟ್ಟಲಿನಲ್ಲಿ ಅರ್ಧ ಕಪ್ ನೀರು ಮತ್ತು ಅರ್ಧ ಕಪ್ ಬಿಳಿ ವಿನೆಗರ್ ಮಿಶ್ರಣ ಮಾಡಿಟ್ಟುಕೊಳ್ಳಿ.
Pic credit - Pinterest
ಇದನ್ನು ಟೈಲ್ಸ್ ಮೇಲೆ ಸ್ಪ್ರೇ ಮಾಡಿಕೊಂಡು, ಸ್ವಲ್ಪ ಸಮಯದ ಬಳಿಕ ನೀರಿನಿಂದ ತೊಳೆದರೆ ಟೈಲ್ಸ್ ಹೊಸದರಂತೆ ಕಾಣುತ್ತದೆ.
Pic credit - Pinterest
Next:
ರಾತ್ರಿಯಲ್ಲಿ ಅತಿಯಾದ ಬೆವರುವಿಕೆ ಸಮಸ್ಯೆ ನಿವಾರಣೆಗೆ ಈ ಟಿಪ್ಸ್ ಫಾಲೋ ಮಾಡಿ