ಪಟಾಕಿಯಿಂದ ಆಗುವ ಸುಟ್ಟ ಗಾಯಗಳಿಗೆ ಈ ಮನೆಮದ್ದು ಟ್ರೈ ಮಾಡಿ

09 November 2023

Pic Credit - Pintrest

ದೀಪಾವಳಿ ಹಬ್ಬಕ್ಕೆ ಪಟಾಕಿಗಳನ್ನು ಸಿಡಿಸುವಾಗ ಗಾಯಗಳು ಆಗುವುದುಂಟು.

ದೀಪಾವಳಿ ಹಬ್ಬ ==============

Pic Credit - Pintrest

ಪಟಾಕಿಯಿಂದ ಉಂಟಾಗುವ ಗಾಯಗಳಿಗೆ ಚಿಕಿತ್ಸೆ ನೀಡಲು ಅನುಸರಿಸಬೇಕಾದ ಕೆಲವು ಸಲಹೆಗಳು ಇಲ್ಲಿವೆ.

ಸುಟ್ಟ ಗಾಯ ==============

Pic Credit - Pintrest

ಪಟಾಕಿ ಸಿಡಿಸುವಾಗ ಬೆಂಕಿ ತಗುಲಿದರೆ ತಕ್ಷಣ ಬಟ್ಟೆ, ನಿಮ್ಮ ಮೈಮೇಲಿನ ಆಭರಣ, ಬೆಲ್ಟ್​ಗಳನ್ನೆಲ್ಲವನ್ನೂ ತೆಗೆದುಹಾಕಿ.

ತಕ್ಷಣ ಬಟ್ಟೆ ತೆಗೆಯಿರಿ ==============

Pic Credit - Pintrest

ನೀವು ಸುಟ್ಟ ಗಾಯದಿಂದ ಬಳಲುತ್ತಿದ್ದರೆ ಗಾಯವಾದ ಜಾಗವನ್ನು ಆ ಕೂಡಲೇ ತಣ್ಣೀರಿನಿಂದ ತೊಳೆಯಿರಿ

ತಣ್ಣೀರಿನಿಂದ ತೊಳೆಯಿರಿ ==============

Pic Credit - Pintrest

ಅಲೋವೆರಾ ಹಚ್ಚುವುದರಿಂದ ನೋವು ಹಾಗೂ ಉರಿಯನ್ನು ಕಡಿಮೆ ಮಾಡುವುದರ ಜೊತೆಗೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.

ಅಲೋವೆರಾ ಜೆಲ್​​==============

Pic Credit - Pintrest

ಗಾಯವಾದ ಜಾಗದ ಮೇಲೆ ಬ್ಯಾಂಡೇಜ್ ಅನ್ನು ಸಡಿಲವಾಗಿ ಕಟ್ಟಿಕೊಳ್ಳಿ. ಗಾಯವನ್ನು ಮುಚ್ಚಿಟ್ಟರೆ ಅದು ವೇಗವಾಗಿ ಗುಣವಾಗುತ್ತದೆ.

ಬ್ಯಾಂಡೇಜ್ ==============

Pic Credit - Pintrest

ಸುಟ್ಟ ಜಾಗದಲ್ಲಿ ಗುಳ್ಳೆಗಳು ಉಂಟಾಗುವುದರಿಂದ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯ.

ವೈದ್ಯರನ್ನು ಭೇಟಿ ==============

Pic Credit - Pintrest