ಭಾರತದಲ್ಲಿದೆ ಜಗತ್ತಿನ ಏಕೈಕ ನೀಲಿ ನಗರ
18 Dec 2024
Pic credit - Pintrest
Akshatha Vorkady
ರಾಜಸ್ಥಾನದ ಜೋಧ್‌ಪುರ ನಗರವನ್ನು ಬ್ಲೂ ಸಿಟಿ ಎಂದೂ ಕರೆಯುತ್ತಾರೆ. ಇಲ್ಲಿರುವ ಎಲ್ಲಾ ಮನೆ ಮತ್ತು ಕಟ್ಟಡಗಳು ನೀಲಿ ಬಣ್ಣದಲ್ಲಿ ಹೊಳೆಯುತ್ತವೆ.
Pic credit - Pintrest
ಜೋಧ್‌ಪುರ ನಗರವು ವಿಶ್ವದ ಏಕೈಕ ನೀಲಿ ನಗರವಾಗಿದ್ದು, ದೇಶ ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
Pic credit - Pintrest
ಈ ಭವ್ಯ ನೀಲಿ ನಗರವು ಸುಮಾರು 650 ವರ್ಷಗಳ ಹಿಂದೆ ನೆಲೆಸಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ.
Pic credit - Pintrest
1459 ರಲ್ಲಿ ರಾಥೋರ್ ವಂಶದ ರಾವ್ ಜೋಧಾ ರಜಪೂತ್ ಎತ್ತರದ ಬೆಟ್ಟದ ಮೇಲೆ ನಿರ್ಮಿಸಿದರು ಎಂದು ಹೇಳಲಾಗುತ್ತದೆ.
Pic credit - Pintrest
ಜನಸಂಖ್ಯೆ ಹೆಚ್ಚಾದಂತೆ ತಗ್ಗು ಪ್ರದೇಶಗಳಲ್ಲೂ ಹಲವು ಮನೆಗಳು ನಿರ್ಮಾಣವಾಗಿವೆ. ಎಲ್ಲಿ ನೋಡಿದರೂ ನೀಲಿ ಬಣ್ಣದ ಕಟ್ಟಡಗಳೇ ಕಾಣುತ್ತವೆ.
Pic credit - Pintrest
ಇಲ್ಲಿ ಅನೇಕ ಅರಮನೆಗಳು, ಕೋಟೆಗಳು, ದೇವಾಲಯಗಳು ಮತ್ತು ಎಲ್ಲರನ್ನು ಆಕರ್ಷಿಸುವ ಭವ್ಯವಾದ ಕಟ್ಟಡಗಳಿವೆ.
Pic credit - Pintrest
ಇಲ್ಲಿನ ಉಮೈದ್ ಭವನ ಅರಮನೆ, ಜಸ್ವಂತ್ ಥಾಡಾ ಮತ್ತು ಗಡಿಯಾರ ಗೋಪುರಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.
Pic credit - Pintrest
ಚಳಿಗಾಲದಲ್ಲಿ ಪಪ್ಪಾಯಿ ಹಣ್ಣು ತಿನ್ನಬಹುದೇ? ತಜ್ಞರ ಉತ್ತರ ಇಲ್ಲಿದೆ
ಇಲ್ಲಿ ಕ್ಲಿಕ್ ಮಾಡಿ