ಅಂಬಾನಿ ಮನೆಯಲ್ಲಿ ಕೆಲಸಕ್ಕೆ ಸೇರಲು ಏನೆಲ್ಲಾ ಅರ್ಹತೆಗಳಿರಬೇಕು?

ಅಂಬಾನಿ ಮನೆಯಲ್ಲಿ ಕೆಲಸಕ್ಕೆ ಸೇರಲು ಏನೆಲ್ಲಾ ಅರ್ಹತೆಗಳಿರಬೇಕು?

 20 August 2024

Pic credit - Pintrest 

Author : Akshatha Vorkady

TV9 Kannada Logo For Webstory First Slide
ಮುಖೇಶ್ ಅಂಬಾನಿ ಕುಟುಂಬದ ಯಾವುದೇ ಸಣ್ಣ ವಿಷಯವೂ ಕೂಡ ಸುದ್ದಿಯಾಗುತ್ತಲೇ ಇರುತ್ತದೆ.

ಮುಖೇಶ್ ಅಂಬಾನಿ ಕುಟುಂಬದ ಯಾವುದೇ ಸಣ್ಣ ವಿಷಯವೂ ಕೂಡ ಸುದ್ದಿಯಾಗುತ್ತಲೇ ಇರುತ್ತದೆ.

ಅಂಬಾನಿ ಕುಟುಂಬ

Pic credit - Pintrest 

ಅಂಬಾನಿ  ಮನೆಯ ಕೆಲಸಗಾರರಿಗೆ ಎಷ್ಟು ಸಂಬಳ ನೀಡುತ್ತಾರೆ? ಅದಕ್ಕೆ ಬೇಕಾದ ಅರ್ಹತೆಗಳೇನು?

ಅಂಬಾನಿ  ಮನೆಯ ಕೆಲಸಗಾರರಿಗೆ ಎಷ್ಟು ಸಂಬಳ ನೀಡುತ್ತಾರೆ? ಅದಕ್ಕೆ ಬೇಕಾದ ಅರ್ಹತೆಗಳೇನು?

ಎಷ್ಟು ಸಂಬಳ?

Pic credit - Pintrest 

ಮುಖೇಶ್ ಅಂಬಾನಿ ಅವರ ಮನೆಯ ಹೆಸರು ಆಂಟಿಲಿಯಾ. ಇದು ವಿಶ್ವದ ಅತ್ಯಂತ ದುಬಾರಿ ಮನೆ.

ಮುಖೇಶ್ ಅಂಬಾನಿ ಅವರ ಮನೆಯ ಹೆಸರು ಆಂಟಿಲಿಯಾ. ಇದು ವಿಶ್ವದ ಅತ್ಯಂತ ದುಬಾರಿ ಮನೆ.

ದುಬಾರಿ ಮನೆ

Pic credit - Pintrest 

ಆಂಟಿಲಿಯಾ 27 ಮಹಡಿಗಳನ್ನು ಹೊಂದಿದ್ದು,ಈ ಮನೆ ಭಾರೀ ಭೂಕಂಪಗಳನ್ನು ಸಹ ತಡೆದುಕೊಳ್ಳುತ್ತದೆ.

27 ಮಹಡಿ

Pic credit - Pintrest 

ಈ ಮನೆಯನ್ನು ಹೇಗೆ ನಿರ್ವಹಿಸುವುದು ಎಂಬುದು ಅನೇಕ ಸಾಮಾನ್ಯ ಜನರಲ್ಲಿ ಸಹಜವಾಗಿ ಉದ್ಭವಿಸುತ್ತದೆ. 

ಅಂಬಾನಿ ಮನೆ

Pic credit - Pintrest 

ವರದಿಗಳ ಪ್ರಕಾರ ಅಂಬಾನಿ ಮನೆಯಲ್ಲಿ ಕೆಲಸಕ್ಕೆ ಸೇರಲು ಪದವಿ ಅಥವಾ ಡಿಪ್ಲೊಮಾ ಓದಿರಬೇಕು. 

ಪದವಿ ಅಥವಾ ಡಿಪ್ಲೊಮಾ

Pic credit - Pintrest 

ಈ ಮನೆಯಲ್ಲಿ 600 ಮಂದಿ ಸಿಬ್ಬಂದಿ ಕೆಲಸ ಮಾಡುತ್ತಿದ್ದು,ಅಡುಗೆಯವರಿಗೆ ತಿಂಗಳಿಗೆ 2 ಲಕ್ಷ ರೂ. ಸಂಬಳವಿದೆ. 

2 ಲಕ್ಷ ರೂ. ಸಂಬಳ

Pic credit - Pintrest