06-12-2023
30ರ ನಂತರ ಮಹಿಳೆಯರು ಅನುಸರಿಸಬೇಕಾದ ಕೆಲವು ಆಹಾರ ಸಲಹೆಗಳು
Pic Credit - Pintrest
Akshatha Vorkady
ಆಹಾರ ಸಲಹೆಗಳು
ನಾವು ಸೇವಿಸುವ ಆಹಾರ ಮತ್ತು ಜೀವನಶೈಲಿಯು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.
Pic Credit - Pintrest
ಆಹಾರ ಸಲಹೆಗಳು
30ರ ನಂತರ ಮಹಿಳೆಯರು ಪ್ರಾರಂಭಿಸಬೇಕಾದ ಆಹಾರ ಮತ್ತು ಜೀವನಶೈಲಿಯ ಬದಲಾವಣೆಗಳು ಇಲ್ಲಿವೆ.
Pic Credit - Pintrest
ಆಹಾರ ಸಲಹೆಗಳು
ಪೌಷ್ಟಿಕತಜ್ಞ ಡಾ.ನಮಿತಾ ನಾಡರ್ ಪ್ರತಿದಿನ ಅನುಸರಿಸಬೇಕಾದ ಕೆಲವು ಆಹಾರ ಸಲಹೆಗಳನ್ನು ಸೂಚಿಸಿದ್ದಾರೆ.
Pic Credit - Pintrest
ಆಹಾರ ಸಲಹೆಗಳು
ತೂಕ ನಷ್ಟವನ್ನು ಉತ್ತೇಜಿಸುವ ಮಹಿಳೆಯರು ಸಕ್ಕರೆ ಸೇರಿಸಿದ ಆಹಾರ ಸೇವನೆ ಕಡಿಮೆ ಮಾಡಬೇಕು.
Pic Credit - Pintrest
ಆಹಾರ ಸಲಹೆಗಳು
ಪ್ರತಿದಿನ ಕನಿಷ್ಠ 7 ಗಂಟೆಗಳ ಆರೋಗ್ಯಕರ ನಿದ್ರೆ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
Pic Credit - Pintrest
ಆಹಾರ ಸಲಹೆಗಳು
ಸಾಕಷ್ಟು ನೀರಿನಾಂಶವಿರುವ ಆಹಾರ ಸೇವನೆ ಮಾಡುವುದು ತುಂಬಾ ಒಳ್ಳೆಯದು.
Pic Credit - Pintrest
ಆಹಾರ ಸಲಹೆಗಳು
ದೇಹದಲ್ಲಿನ ಅನ್ ವಾಂಟೆಡ್ ಕ್ಯಾಲೊರಿ ಬರ್ನ್ ಮಾಡಿದಷ್ಟು ಫಿಟ್ ಆಗಿರಲು ಸಾಧ್ಯ.
Pic Credit - Pintrest
Next: ಖಾಲಿ ಹೊಟ್ಟೆಯಲ್ಲಿ ಲವಂಗ ಜಗಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು