ವಿಮಾನದಲ್ಲಿ ಫೋನ್​​ ಏರೋಪ್ಲೇನ್ ಮೋಡ್ ಏಕೆ ಆನ್ ಮಾಡಬೇಕು ಗೊತ್ತಾ?

14 Sep 2024

 Akshatha Vorkady

Pic credit - Pintrest

ವಿಮಾನದಲ್ಲಿ ಪ್ರಯಾಣಿಸುವಾಗ ಮೊಬೈಲ್​ನಲ್ಲಿ ಫ್ಲೈಟ್ ಮೋಡ್ ಆನ್ ಮಾಡಲು ಹೇಳಿರುವುದನ್ನು ಕೇಳಿರಬಹುದು.

ಫ್ಲೈಟ್ ಮೋಡ್ 

Pic credit - Pintrest

ನೀವು ಫೋನ್ ಅನ್ನು ಫ್ಲೈಟ್ ಮೋಡ್‌ನಲ್ಲಿ ಇರಿಸದಿದ್ದರೆ ವಿಮಾನ ಅಪಘಾತಕ್ಕೀಡಾಗುತ್ತದೆ ಎಂದಲ್ಲ.

ವಿಮಾನ ಅಪಘಾತ

Pic credit - Pintrest

ಆದರೆ,ಫ್ಲೈಟ್ ಮೋಡ್‌ ಆನ್ ಮಾಡದಿದ್ದರೆ ವಿಮಾನಗಳನ್ನು ಹಾರಿಸುವ ಪೈಲಟ್‌ಗಳಿಗೆ ತೊಂದರೆ ಉಂಟುಮಾಡುತ್ತದೆ.

ಪೈಲಟ್‌ಗಳಿಗೆ ತೊಂದರೆ

Pic credit - Pintrest

ಹಾರಾಟದ ಸಮಯದಲ್ಲಿ ಮೊಬೈಲ್ ಸಂಪರ್ಕ ಇರಿಸುವುದು ವಿಮಾನದ ಸಂವಹನ ವ್ಯವಸ್ಥೆಯ ಮೇಲೆ ಪರಿಣಾಮ ಬೀಳುತ್ತದೆ.

ವಿಮಾನದ ಸಂವಹನ

Pic credit - Pintrest

ಹಾರಾಟದ ಸಮಯದಲ್ಲಿ, ಪೈಲಟ್‌ಗಳು ಯಾವಾಗಲೂ ರಾಡಾರ್ ಮತ್ತು ಕಂಟ್ರೋಲ್ ರೂಮ್ ಜೊತೆ ಸಂಪರ್ಕದಲ್ಲಿರುತ್ತಾರೆ.

ಕಂಟ್ರೋಲ್ ರೂಮ್

Pic credit - Pintrest

ಈ ಸಂದರ್ಭ ಫೋನ್ ಆನ್ ಆಗಿದ್ದರೆ ಪೈಲಟ್​ಗಳು ಸೂಚನೆಗಳನ್ನು ಸ್ಪಷ್ಟವಾಗಿ ಪಡೆಯಲು ಸಾಧ್ಯವಾಗುವುದಿಲ್ಲ. 

ಪೈಲಟ್​ಗಳು ಸೂಚನೆ

Pic credit - Pintrest

ಹೀಗಾಗಿ ನೀವು ವಿಮಾನದಲ್ಲಿ ಪ್ರಯಾಣಿಸುವಾಗ, ನಿಮ್ಮ ಫೋನ್ ಅನ್ನು ಫ್ಲೈಟ್ ಮೋಡ್‌ನಲ್ಲಿ ಇರಿಸಿ.

ಫ್ಲೈಟ್ ಮೋಡ್ 

Pic credit - Pintrest

ರಾತ್ರಿ ಕಾಡುವ ಈ ರೋಗಲಕ್ಷಣ ಲಿವರ್‌ ಫೇಲ್ಯೂರ್‌ ಸಂಕೇತ